Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಅಕ್ಕಿ ಸಿಗುವವರೆಗೂ ಪಡಿತರದಾರರಿಗೆ ಹಣ ಜಮೆ ಮಾಡುತ್ತೇವೆ – ಗೃಹ ಸಚಿವ ಪರಮೇಶ್ವರ್

0

ತುಮಕೂರು : ಅಕ್ಕಿ ಸಿಗುವವರೆಗೂ ಪಡಿತರ ಚೀಟಿದಾರರ ಖಾತೆಗಳಿಗೆ ಹಣ ಸಂದಾಯ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಖಚಿತ ಪಡಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅಕ್ಕಿ ಕೊಂಡುಕೊಳ್ಳಲು ಮೂರು ತಿಂಗಳು ಟಾರ್ಗೆಟ್ ಮಾಡಿಕೊಂಡಿದ್ದೇವು. ಈ ಅವಧಿ ಹೆಚ್ಚುವರಿಯೂ ಆಗಬಹುದು. ಆದರೆ, ಪಡಿತರ ಖಾತೆದಾರರಿಗೆ ಹಣ ಹಾಕುವುದನ್ನು ನಿಲ್ಲಿಸುವುದಿಲ್ಲ, ಅಕ್ಕಿ ಲಭ್ಯವಾಗಿ 10 ಕೆಜಿ ಕೊಡೋವರೆಗೂ ಪಡಿತರದಾರ ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ಹಣ ಜಮೆಯಾಗುತ್ತದೆ ಎಂದರು.

Leave A Reply

Your email address will not be published.