Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಅತ್ತಿಗೆ ಸಾವಿಗೆ ದಿಗ್ಭ್ರಮೆಗೊಂಡ ನಟ! – ಅಣ್ಣನ ನಿವಾಸಕ್ಕೆ ಆಗಮಿಸಿದ ನಟ ಶ್ರೀಮುರಳಿ

0

ಬೆಂಗಳೂರು: ಅತ್ತಿಗೆಯ ಅಕಾಲಿಕ ಸಾವಿನ ಸುದ್ದಿಯನ್ನು ತಿಳಿದ ವಿಜಯರಾಘವೇಂದ್ರ ಸಹೋದರ ನಟ ಶ್ರೀಮುರಳಿ ಅವರು ಅಣ್ಣನ ನಿವಾಸಕ್ಕೆ ಆಗಮಿಸಿದರು. ಅಷ್ಟೊತ್ತಿಗಾಗಲೇ ಮಲ್ಲೇಶ್ವರಂನ ಸಹೋದರನ ನಿವಾಸದ ಬಳಿ ಕುಟುಂಬದ ಸದಸ್ಯರು, ಆಪ್ತರು, ಬಂಧು ಬಾಂಧವರು ನೆರೆದಿದ್ದು ಸೂತಕದ ಛಾಯೆ ಆವರಿಸಿತ್ತು.

Leave A Reply

Your email address will not be published.