Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಇಂದು ಸಿಎಂ, ಡಿಸಿಎಂ ದೆಹಲಿಗೆ : ಯಾರಿಗೆ ಸಿಗಲಿದೆ `ಮಂತ್ರಿ ಪಟ್ಟ’? ಇಲ್ಲಿದೆ ಸಂಭವನೀಯ ಸಚಿವರ ಪಟ್ಟಿ

0

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಜೊತೆಗೆ ಚರ್ಚಿಸಲು ಇಂದು ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇಂದು ಸಂಜೆ 6 ಗಂಟೆ ಸುಮಾರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.

ಶಿವಕುಮಾರ್ ಅವರು ಒಟ್ಟಾಗಿಯೇ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ನಾಯಕರ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಸ್ಥಾನಕ್ಕೆ ಈಗಾಗಲೇ ಲಾಭಿ ಶುರುವಾಗಿದ್ದು, ಸಿದ್ದರಾಮಯ್ಯ ಹಾಗೂ ಡಿಕೆಶಿ ಆಪ್ತರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಮೇ 20ರ ಶನಿವಾರ ಪ್ರಮಾಣ ವಚನ ಸ್ವೀಕಾರ ಮಾಡಿದ ಸಚಿವರಿಗೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ. ಶಾಸಕರು ಸಂಪುಟ ವಿಸ್ತರಣೆ ಯಾವಾಗ? ಎಂದು ಕಾಯುತ್ತಿದ್ದಾರೆ. ಸಚಿವರಾದವರು ಯಾವ ಖಾತೆ ಸಿಗಲಿದೆ? ಎಂದು ಕಾದು ಕುಳಿತಿದ್ದಾರೆ.

GT vs CSK : ಗುಜರಾತ್ ವಿರುದ್ಧ ಚೆನ್ನೈಗೆ ಭರ್ಜರಿ ಗೆಲುವು-10 ನೇ ಬಾರಿಗೆ ಫೈನಲ್’ಗೆ ಲಗ್ಗೆ ಇಟ್ಟ ಸಿಎಸ್ ಕೆ

ಸಂಭವನೀಯ ಸಚಿವರ ಪಟ್ಟಿ ಇಲ್ಲಿದೆ

ಬಸವರಾಜ ರಾಯರೆಡ್ಡಿ

ಕೃಷ್ಣ ಬೈರೇಗೌಡ

ದಿನೇಶ್ ಗುಂಡೂರಾವ್ /ಆರ್.ವಿ. ದೇಶಪಾಂಡೆ

ಮಧುಬಂಗಾರಪ್ಪ /ಬಿ.ಕೆ. ಹರಿಪ್ರಸಾದ್

ಶಿವಾನಂದ ಪಾಟೀಲ್

ಶಿವರಾಜ ತಂಗಡಗಿ

ಕೆ.ಎನ್. ರಾಜಣ್ಣ

ಲಕ್ಷ್ಮೀ ಹೆಬ್ಬಾಳ್ಕರ್

ಲಕ್ಷ್ಮಣ್ ಸವದಿ

ರಾಘವೇಂದ್ರ ಹಿಡ್ನಾಳ್

ಹೆಚ್.ಕೆ. ಪಾಟೀಲ್ /ಜಿ.ಎಸ್. ಪಾಟೀಲ್

ರಹೀಂಖಾನ್

ಎಸ್.ಸಿ ಮಹದೇವಪ್ಪ/ ನರೇಂದ್ರ ಸ್ವಾಮಿ

ಈಶ್ವರ ಖಂಡ್ರೆ

ಚಲುವರಾಯಸ್ವಾಮಿ

ಎಸ್.ಎಸ್. ಮಲ್ಲಿಕಾರ್ಜುನ್

ವಿನಯ್ ಕುಲಕರ್ಣಿ

ಸಂತೋಷ್ ಲಾಡ್

Leave A Reply

Your email address will not be published.