Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಇನ್ಮುಂದೆ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಬ್ಲೂಟಿಕ್ ಖಾತೆ ಬಳಕೆದಾರರು ಮಾಸಿಕ ₹699 ಪಾವತಿಸಬೇಕು

0

ನವದೆಹಲಿ: ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಆ್ಯಪ್‌ಗಳಲ್ಲಿ ಬ್ಲೂಟಿಕ್ ಹೊಂದಿರುವ ಬಳಕೆದಾರರು ಇನ್ಮುಂದೆ ಪ್ರತಿ ತಿಂಗಳು ₹699 ಪಾವತಿಸಬೇಕಾಗಿದೆ. ಈ ಎರಡೂ ಆ್ಯಪ್‌ಗಳ ಮಾತೃ ಸಂಸ್ಥೆಯಾದ ಮೆಟಾ, ಭಾರತದಲ್ಲಿ ತನ್ನ ವೆರಿಫೈಡ್ ಸೇವೆಯನ್ನು ವಿಸ್ತರಿಸಿದೆ. ಬಳಕೆದಾರರಿಗೆ ಬ್ಲೂ ಟಿಕ್ ಅಥವಾ ಪರಿಶೀಲಿಸಿದ ಬ್ಯಾಡ್ಜ್‌ಅನ್ನು ಪಡೆಯಲು ಅನುಮತಿಸಿದೆ. ಈ ಖಾತೆಗಳನ್ನು ಸರಕಾರಿ ದಾಖಲಾತಿಯ ಐಡಿ ಸಮೇತ ಮೆಟಾ ದೃಢೀಕರಿಸುತ್ತದೆ. ಬಳಕೆದಾರರು iOS ಮತ್ತು Androidನಲ್ಲಿ ಮಾಸಿಕ ₹699 ಪಾವತಿಸಿ ಚಂದಾದಾರಿಕೆಯನ್ನು ಖರೀದಿಸಬಹುದು ಎಂದು ಮೆಟಾ ತಿಳಿಸಿದೆ.

Leave A Reply

Your email address will not be published.