ಈ ಮಾಟ ಮಂತ್ರ ವಾಮಾಚಾರ ಹೇಗೆ ಮಾಡುತ್ತಾರೆ ಮನುಷ್ಯನ ಮೇಲೆ ಇದರ ಪರಿಣಾಮ ಹೇಗಿರುತ್ತದೆ ಶಾಸ್ತ್ರಗಳ ಪ್ರಕಾರ ಮಾಟ ಮಂತ್ರ ಪರಿಶೋಧನೆ ಹೇಗೆ ಮಾಡಲಾಗುತ್ತದೆ ಪರಿಹಾರ ತಿಳಿದುಕೊಳ್ಳಿ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮಾಟ-ಮಂತ್ರ ಒರ್ವ ವ್ಯಕ್ತಿಯ ಜೀವನವನ್ನು ನಾಶ ಮಾಡೋದಕ್ಕೆ ಬಳಕೆ ಮಾಡಲಾಗುತ್ತದೆ. ಹೊಟ್ಟೆ ಕಿಚ್ಚು, ಧ್ವೇಷ ಅಥವಾ ಮತ್ಯಾವುದೋ ಕಾರಣಗಳಿಗಾಗಿ ನಿಮ್ಮ ಮೇಲೆ ಮಾಟ ಪ್ರಯೋಗವಾಗಬಹುದು. ಸಾಮಾನ್ಯವಾಗಿ ನಮ್ಮ ಮೇಲೆ ಮಾಟ ಪ್ರಯೋಗವಾದ ಸಂದರ್ಭದಲ್ಲಿ ನಮಗೆ ತಿಳಿಯೋದಿಲ್ಲ.
ಆದರೆ ಕ್ರಮೇಣ ಇದರ ಪರಿಣಾಮ ನಮ್ಮ ಕುಟುಂಬದ ಮೇಲೆ, ಆರ್ಥಿಕ ಪರಿಸ್ಥಿತಿ ಅಥವಾ ಆರೋಗ್ಯದ ಮೇಲೆಯೂ ಕೂಡ ಸಾಧ್ಯತೆಗಳು ಕೂಡ ಇರುತ್ತದೆ. ಅಷ್ಟಕ್ಕು ಮಾಟ-ಮಂತ್ರ ಅಥವಾ ಬ್ಲಾಕ್ ಮ್ಯಾಜಿಕ್ ನ ಹೇಗೆ ಮಾಡಲಾಗುತ್ತದೆ? ಇಪರಿಣಾಮ ಹೇಗಿರುತ್ತದೆ? ವಾಸ್ತು ಶಾಸ್ತ್ರದ ಪ್ರಕಾರ ಮಾಟ-ಮಂತ್ರವನ್ನು ಪರಿಹರಿಸೋದು ಹೇಗೆ ಅನ್ನೋದನ್ನು ತಿಳಿಯೋಣ.
ಮನುಷ್ಯಾಕೃತಿಯ ಬಳಕೆ! ಭಾರತ ಮತ್ತು ಆಫ್ರಿಕಾದಲ್ಲಿ ಮಾಟ-ಮಂತ್ರವನ್ನು ಹೆಚ್ಚಾಗಿ ಮಾಡಲಾಗುತ್ತದೆ. ಭಾರತದ ಒಂದೊಂದು ಜಾಗದಲ್ಲಿ ಒಂದೊಂದು ರೀತಿಯಲ್ಲಿ ಮಾಟ-ಮಂತ್ರ ಮಾಡುತ್ತಾರೆ. ಕೆಲವು ಕಡೆಗಳಲ್ಲಿ ಮನುಷ್ಯನ ಆಕಾರವನ್ನು ಹೋಲುವ ಪುಟ್ಟ ಗೊಂಬೆಯನ್ನು ಬಳಸಿಕೊಂಡು ಅದಕ್ಕೆ ಜೀವ ಬರಿಸಿ ಆ ಗೊಂಬೆಗೆ ಹಾನಿ ಮಾಡಲಾಗುತ್ತದೆ. ಇದರಿಂದ ಅವರು ನಾಶ ಮಾಡಬೇಕು ಅಂದುಕೊಂಡ ವ್ಯಕ್ತಿ ತೊಂದರೆಗೆ ಒಳಗಾಗುತ್ತಾನೆ.
ಇದು ಶುರುವಾಗಿದ್ದು ಯಾವಾಗ? ಮಾಟ-ಮಂತ್ರದ ಮೂಲ ಆಫ್ರಿಕಾ ಅಂತ ಹೇಳಲಾಗುತ್ತದೆ. ಆಫ್ರಿಕಾದಲ್ಲಿ ಮೊದಲು ಮರದ ಮೇಲೆ ಎರ್ಜುಲಿ ಎಂಬ ದೇವತೆ ಕಾಣಿಸಿಕೊಳ್ಳುತ್ತಾಳೆ. ಆಕೆ ತನ್ನ ಶಕ್ತಿಯಿಂದ ಇಲ್ಲಿನ ಜನರ ರೋಗಗಳನ್ನು ದೂರ ಮಾಡುತ್ತಿದ್ದಳು. ಅಲ್ಲಿನ ಜನರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಳು. ಅದು ಅಲ್ಲಿನ ಚರ್ಚ್ ನ ಪಾದ್ರಿಗಳಿಗೆ ಇಷ್ಟವಾಗಲಿಲ್ಲ. ಅವರು ಅದನ್ನು ಧರ್ಮನಿಂದನೆ ಅಂತ ಕರೆಯುತ್ತಾರೆ. ಹೊಟ್ಟೆ ಕಿಚ್ಚಿಗಾಗಿ ಅವರು ಮರವನ್ನೇ ನಾಶ ಮಾಡುತ್ತಾರೆ. ಆ ನಂತರ ದೇವಿಯ ವಿಗ್ರಹಗಳನ್ನು ಮಾಡಿ ಪೂಜೆ ಮಾಡಲು ಶುರು ಮಾಡುತ್ತಾರೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮಾಟ-ಮಂತ್ರವನ್ನು ಗುರುತಿಸೋದು ಹೇಗೆ? ಒಂದು ವೇಳೆ ನಿಮ್ಮ ಮೇಲೆ ನಕಾರಾತ್ಮಕ ಶಕ್ತಿ ಪ್ರಯೋಗವಾದ್ರೆ ನೀವು ಬದಲಾವಣೆಗಳನ್ನು ಗುರುತಿಸುತ್ತೀರಿ. ಇದ್ದಕ್ಕಿದ್ದ ಹಾಗೆ ನಿಮ್ಮ ಹೃದಯದ ಬಡಿತ ಹೆಚ್ಚಾಗೋದಕ್ಕೆ ಶುರುವಾಗುತ್ತದೆ. ನಿಮ್ಮ ಮನಸ್ಸು ಹಾಗೂ ಮೆದುಳು ದುರ್ಬಲವಾಗುತ್ತದೆ. ರಾತ್ರಿ ಮಲಗುವಾಗ ಭಯಾನಕ ಕನಸುಗಳು ಬರುತ್ತವೆ. ಮಾಟಮಂತ್ರದಿಂದ ಪ್ರಭಾವಿತರಾದ ಜನರು ಒಂಟಿತನವನ್ನು ಇಷ್ಟಪಡುತ್ತಾರೆ. ಹಸಿವು ಬಾಯಾರಿಕೆ ಆಗೋದಿಲ್ಲ. ಹೆಚ್ಚಿನವರು ಅನಾರೋಗ್ಯಕ್ಕೆ ಒಳಗಾಗಬಹುದು. ಅಷ್ಟೇ ಯಾಕೆ ನಿಮಗೆ ಬಂದಿರೋ ರೋಗವನ್ನು ವೈದ್ಯರು ಕೂಡ ಗುಣ ಪಡಿಸೋದಕ್ಕೆ ಸಾಧ್ಯವಾಗೋದಿಲ್ಲ. ನಿಮ್ಮ ಮನೆಯ ಮುಂದಿರೋ ತುಳಸಿ ಗಿಡದ ಎಲೆಗಳು ಏಕಾಏಕಿ ಒಣಗಿ ಹೋಗುತ್ತದೆ.
ಮಾಟಮಂತ್ರವನ್ನು ತೊಡೆದುಹಾಕಲು ವಾಸ್ತು ಸಲಹೆಗಳೇನು? ದೇವಸ್ಥಾನಕ್ಕೆ ಹೋಗುವಾಗ 1 ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಹೋಗಿ. ನಿಮ್ಮ ಸಮಸ್ಯೆಯನ್ನು ದೇವರ ಬಳಿ ಮೌನವಾಗಿ ಹೇಳಿಕೊಳ್ಳಿ. ದೇವಸ್ಥಾನದ ಒಂದು ಮೂಲೆಯಲ್ಲಿ ಒಂದು ಹಿಡಿ ಅಕ್ಕಿಯನ್ನು ಇಡಿ. ಈ ರೀತಿ ಮಾಡೋದ್ರಿಂದ ಮಾಟ-ಮಂತ್ರದಿಂದ ಆಗುತ್ತಿದ್ದ ಸಮಸ್ಯೆಗಳು ಪರಿಹಾರವಾಗುತ್ತದೆ.
ಮನೆ ಬಾಗಿಲಲ್ಲಿ ದೀಪವನ್ನು ಹಚ್ಚಿ! ಪ್ರತಿದಿನ ಸಂಜೆ ಪೂಜೆಯ ನಂತರ ಮನೆಯ ಮುಖ್ಯ ಬಾಗಿಲಿನ ಮೂಲೆಯಲ್ಲಿ ತುಪ್ಪದಿಂದ ನಾಲ್ಕು ಮುಖದ ದೀಪವನ್ನು ಬೆಳಗಿಸಿ. ಮತ್ತು ಈ ದೀಪದಲ್ಲಿ 1 ರೂಪಾಯಿಯ ನಾಣ್ಯವನ್ನು ಹಾಕಿ. ಹೀಗೆ ಮಾಡುವುದರಿಂದ ಮನೆಯ ದಾರಿದ್ರ್ಯ ದೂರವಾಗುವುದಲ್ಲದೆ, ಮನೆಯ ಋಣಾತ್ಮಕ ಶಕ್ತಿಯೂ ದೂರವಾಗುತ್ತದೆ. ನವಿಲು ಗರಿಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳಿ ಯಾವಾಗಲೂ ನಿಮ್ಮ ಜೇಬಿನಲ್ಲಿ ನವಿಲು ಗರಿಗಳು ಮತ್ತು ಒಂದು ರೂಪಾಯಿ ನಾಣ್ಯವನ್ನು ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಅದೃಷ್ಟ ಬಲಗೊಳ್ಳುತ್ತದೆ. ಜೀವನದಲ್ಲಿ ಹೊಸ ಅವಕಾಶಗಳು ಲಭ್ಯವಾಗುತ್ತವೆ. ಮತ್ತು ನಕಾರಾತ್ಮಕ ಶಕ್ತಿಯೂ ಕೊನೆಗೊಳ್ಳುತ್ತದೆ
ಶುಕ್ರವಾರ ದಿನ ಈ ರೀತಿ ಮಾಡಿ ವಾಸ್ತು ಶಾಸ್ತ್ರದ ಪ್ರಕಾರ ಶುಕ್ರವಾರದಂದು ದೇವರ ಕೋಣೆಯ ಮುಂದೆ ಒಂದು ಕಂಬವನ್ನು ಮಾಡಿ ಅದರ ಮೇಲೆ ನೀರು ತುಂಬಿದ ಕಲಶವನ್ನು ಇಟ್ಟು ಆ ಕಲಶದ ಮೇಲೆ ಕುಂಕುಮದಿಂದ ಸ್ವಸ್ತಿಕ್ ಚಿಹ್ನೆಯನ್ನು ಮಾಡಿ ಅದರ ಮೇಲೆ 1 ರೂಪಾಯಿಯ ನಾಣ್ಯವನ್ನು ಇರಿಸಿ. ಹೀಗೆ ಮಾಡೋದ್ರಿಂದ ಮಾಟ-ಮಂತ್ರ ತೊಲಗುತ್ತೆ ಎಂದು ನಂಬಲಾಗಿದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882