ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ನಂಟು ಹೊಂದಿರುವ ಭಯೋತ್ಪಾದಕರು ಉಗಾಂಡಾದ ಶಾಲೆಯೊಂದರ ಮೇಲೆ ನಡೆಸಿದ ದಾಳಿಯಲ್ಲಿ 25 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಭೀಕರ ರಸ್ತೆ ಅಪಘಾತ: ಇಬ್ಬರ ಸಾವು, ಕಾಡಸಿದ್ದೇಶ್ವರ ಸ್ವಾಮೀಜಿಗೆ ಗಂಭೀರ ಗಾಯ
ಶುಕ್ರವಾರ ತಡರಾತ್ರಿ ಎಂಪೊಂಡ್ವೆಯ ಲುಬಿರಿರಾ ಮಾಧ್ಯಮಿಕ ಶಾಲೆಯ ಮೇಲೆ ಭಯೋತ್ಪಾದಕರು ದಾಳಿ ಮಾಡಿ, ವಸತಿ ನಿಲಯವನ್ನು ಸುಟ್ಟು ಆಹಾರವನ್ನು ಲೂಟಿ ಮಾಡಿದ್ದಾರೆ. ಮೃತರಲ್ಲಿ ಎಷ್ಟು ಮಂದಿ ಶಾಲಾ ಮಕ್ಕಳು ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.