ಓದುಗರೆ ಇಂತಹ ಸಂಕೇತಗಳು ನಿಮ್ಮ ಮನೆಯಲ್ಲಿ ಏನಾದರೂ ಕಂಡುಬಂದರೆ ನಕಾರಾತ್ಮಕ ಶಕ್ತಿ ದುಷ್ಟ ಗ್ರಹ ಪೀಡೆಗಳ ಕಾಟ ವಕ್ಕರಿಸಿದೆ ಎಂದರ್ಥ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮನೆಯಲ್ಲಿ ಈ ಸಂಕೇತಗಳು ಕಂಡು ಬಂದರೆ ದುಷ್ಟಶಕ್ತಿಗಳು ನಿಜವಾಗಿಯೂ ಇದೆ ಎಂದು ಅರ್ಥ ಕೆಲವರು ತುಂಬಾ ಹಣವನ್ನು ಖರ್ಚು ಮಾಡಿ ಐಷಾರಾಮಿಯಾಗಿರುವ ಮನೆಯನ್ನು ಕಟ್ಟಿಸಿಕೊಳ್ಳುತ್ತಾರೆ ಆದರೆ ಅಲ್ಲಿ ಹೋದ ನಂತರ ಅವರ ಮನಸ್ಸಿಗೆ ನೆಮ್ಮದಿ ಸಂಸಾರದಲ್ಲಿ ಸುಖ ಶಾಂತಿ ಸ್ವಲ್ಪನೂ ಇರುವುದಿಲ್ಲ ಹಾಗಾದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಅಥವಾ ದುಷ್ಟಶಕ್ತಿಗಳು
ಇರುವ ಸಂಕೇತಗಳನ್ನು ನೋಡೋಣ ಬನ್ನಿ ನಾವು ದಿನವಿಡಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದರೆ ನಮಗೆ ಒಂದು ರೀತಿಯ ನೆಮ್ಮದಿ ಅಂತ ಅನಿಸಬೇಕು ಆದರೆ ಅದೆಷ್ಟೋ ಬಾರಿ ಕೆಲ ಮನೆಗಳಿಗೆ ಹೋದಾಗ ನಮಗೆ ತುಂಬಾನೇ ನಕರತ್ಮಕ ವಾತಾವರಣ ಅಲ್ಲಿ ಇದೆ
ಅಂತ ಅನಿಸುತ್ತದೆ ಅಲ್ಲಿ ಒಂದು ನಿಮಿಷ ಕೂಡ ನೆಮ್ಮದಿಯಿಂದ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ ಮನೆಯ ಬಾಗಿಲು ಕಿಟಕಿಗಳಿಂದ ಒಳ್ಳೆಯ ಗಾಳಿ ಬೆಳಕು ಮನೆ ಒಳಗೆ ಪ್ರವೇಶಿಸುವುದಿಲ್ಲ ಅಂತಹ ಮನೆಯಲ್ಲಿ ಒಂದು ರೀತಿಯ ನಕಾರಾತ್ಮಕ ಶಕ್ತಿ ಮನೆ ಮಾಡಿರುತ್ತದೆ ನಿಮ್ಮ ಜೀವನದಲ್ಲಿ ಏನೋ ಒಂದು ರೀತಿಯ ಅಸಮಾಧಾನ
ಕೆಟ್ಟ ಭಾವನೆ ಮತ್ತು ಅದು ಏಕೆ ಅಂತ ನಿಮಗೆ ಅರ್ಥವಾಗದೇ ಇದ್ದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದು ಅರ್ಥ ಮನೆಯಲ್ಲಿ ವಿಷಯಗಳು ತುಂಬಾನೇ ಗೊಂದಲ ಅಂತ ಅನಿಸಲು ಶುರುವಾಗುವುದು ಯಾವ ವಿಷಯಗಳೂ ಕೂಡ ಸರಿಯಾಗಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಡೆಯುವುದಿಲ್ಲ ಸಾಮಾನ್ಯವಾಗಿ ಹುರುಪಿನಿಂದ ತುಂಬಿದ ಮನೆಯಲ್ಲಿ ಈ ರೀತಿಯ ಗೊಂದಲಗಳು ಕಂಡುಬರುವುದಿಲ್ಲ ಸಕಾರಾತ್ಮಕ ಶಕ್ತಿಯನ್ನು ಹೊಂದಿರುವ ಮನೆ, ತಾಜಾ ಮತ್ತು ನೈಸರ್ಗಿಕ ವಾಸನೆಯನ್ನು ಹೊಂದಿರುತ್ತದೆ ಆದರೆ ನಕಾರಾತ್ಮಕ ಶಕ್ತಿಯಿಂದ ತುಂಬಿದ ಮನೆ ಸದಾ ಮುಗ್ಗು ವಾಸನೆ ಹೊಡೆಯುತ್ತಾ ಇರುತ್ತದೆ ಇಂತಹ
ಮನೆಯಲ್ಲಿ ವಾದ ವಿವಾದಗಳು ಹೆಚ್ಚಾಗಿರುತ್ತವೆ, ಇತರರೊಂದಿಗೆ ಅಥವಾ ಮನೆಯ ಸದಸ್ಯರೊಂದಿಗೆ ಹೆಚ್ಚು ವಾಗ್ವಾದಗಳು ಕಂಡುಬರುತ್ತವೆ ವಿಶ್ರಾಂತಿ ಪಡೆಯಲು ಸಮಯವಿರುವುದಿಲ್ಲ ಅಥವಾ ನಿದ್ರೆ ಪದೇ ಪದೇ ಹಾಳಾಗುತ್ತಿರುವುದು ಮನೆಯಲ್ಲಿ ಇದ್ದಾಗ ನಿಮಗೆ ಯಾವುದೋ ಒಂದು ಕಪ್ಪು ಛಾಯೆ ನೋಡಿದ ಹಾಗೆ ಅನುಭವ
ಈ ಮೇಲಿನ ಸಂಕೇತಗಳು ನಿಮ್ಮ ಮನೆಯಲ್ಲಿ ಕಂಡುಬಂದರೆ ಅದನ್ನು ಸರಿಪಡಿಸಿಕೊಳ್ಳಿ ಮತ್ತು ಆದಷ್ಟು ಬೇಗ ಸುಖ ಶಾಂತಿ ಮತ್ತು ಸಮೃದ್ಧಿಯಿಂದ ನೆಲೆಸುವುದಕ್ಕಾಗಿ ಶಾಂತಿಯನ್ನು ಮಾಡಿಸಿ
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882