ಓದುಗರೆ ಕಷ್ಟಗಳ ಪರಿಹಾರಕ್ಕೆ ಇಷ್ಟಾರ್ಥ ಕಾರ್ಯಸಿದ್ದಿಗೆ ಆಂಜನೇಯ ಸ್ವಾಮಿಗೆ ಈ ರೀತಿಯಾಗಿ ಪೂಜೆ ಮಾಡಿ ಈ ವಸ್ತುವನ್ನು ಅರ್ಪಿಸಿದರೆ ಸುಖ ಶಾಂತಿ ಸಮೃದ್ಧಿ ನಿಮ್ಮದಾಗುತ್ತದೆ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಹನುಮನಿಗೆ ಹಾರವನ್ನು ಏಕೆ ಅರ್ಪಿಸುತ್ತಾರೆ ಅಂತ ದಿವ್ಯ ಶಕ್ತಿ ಏನಿದೆ ಈ ಎಲೆಯಲ್ಲಿ ಹಾಗೂ ಎಲೆಯನ್ನು ಯಾವಾಗ ಅರ್ಪಿಸಬೇಕು ಹೇಗೆ ಅರ್ಪಿಸಿದರೆ ಹನುಮನ ಕೃಪೆಗೆ ಪಾತ್ರರಾಗುತ್ತೀರಿ ಎಲ್ಲ ವಿಷಯ ದೇಗುಲ ದರ್ಶನ ಕರ್ನಾಟಕ ತಿಳಿಸುತ್ತದೆ ಹನುಮನಿಗೆ ಅರ್ಪಿಸುವ ಈ ವಿಶೇಷ ಎಲ್ಲಿಗೆ ಇರುವ ದಿವ್ಯಶಕ್ತಿ ತಿಳಿದುಕೊಳ್ಳೋಣ.
ಎಲ್ಲಿ ಅರ್ಪಿಸುವುದರಿಂದ ಆಗುವ ಶುಭಫಲಗಳು ಏನು ನಮ್ಮ ಸಂಪ್ರದಾಯದಲ್ಲಿ ವೀಳ್ಯದೆಲೆ ಅತ್ಯಂತ ಮಹತ್ವಪೂರ್ಣ ಸ್ಥಾನವಿದೆ ವಿಳ್ಯದೆ ಲಕ್ಷ್ಮಿ ಅಂಶವೆಂದು ನಂಬಲಾಗಿದೆ ಈ ಎಲೆಯನ್ನು ಎಲ್ಲಾ ಶುಭ ಸಂದರ್ಭದಲ್ಲಿ ಬಳಸಲಾಗುತ್ತದೆ ಏಕೆಂದರೆ ಅದು ದೇವಾನುದೇವತೆಗಳ ಆಶೀರ್ವಾದ ಪಡೆದ ಎಲೆಯಾಗಿದೆ ಇಂತಹ ವಿಧದಲ್ಲಿ ನಿಮಗೆ ಬಂದಿರುವ ಕಷ್ಟಗಳು ಸಹ ತೊಳೆದು ಹಾಕುವ ಅದ್ಭುತವಾದ ಶಕ್ತಿ ಹೊಂದಿದೆ ಶ್ರೀರಾಮನ ಭಕ್ತ ಆದರೂ ಅದರ ಜೊತೆಗೆ ಶ್ರೀಮತ ಸ್ಥಿತಿಯನ್ನು ತನ್ನ ತಾಯಿಯಂತಿ ಸ್ವೀಕರಿಸಿದ್ದಾನೆ
ಇಂತಹ ಹನುಮನಿಗೆ ಮಹಾಶಕ್ತಿ ಹನುಮನಿಗೆ ವೀಳ್ಯದೆಲೆ ಅತ್ಯಂತ ಪ್ರಿಯವಾಗಿದೆ ಈ ವಿಡಿಯೋದಲ್ಲಿ ಹನುಮಂತನಿಗೆ ಅರ್ಪಿಸಲು ಕೆಲವು ನಿಯಮಗಳು ಇದೆ ಕ್ರಮವಾಗಿ ತಪ್ಪದೆ ಪಾಲಿಸಿದ್ದೆ ಆದಲ್ಲಿ ನಮ್ಮ ಜೀವನ ಕಷ್ಟಗಳು ನೀಗುತ್ತವೆ ವಿಳೆದೆಲೆ ಆರಂಭವು ಅತ್ಯಂತ ಪ್ರಿಯವಾದ ಮತ್ತು ಹರಕೆಯಾಗಿದೆ ಬೆಳಗಿನ ಜಾವ ನಾಲ್ಕು ಗಂಟೆ ಸೂರ್ಯ ಉದಯಿಸುವ ಮುನ್ನವೇ ಅದು ತಣ್ಣೀರಿನಿಂದ ಸ್ನಾನ ಮಾಡಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಎರಡು ಎಲೆ ತೆಗೆದುಕೊಂಡು ಅಕ್ಷತೆ ಕಾಳುಗಳು ಹಾಕಿ ಅದನ್ನು ದಾರದಿಂದ ಕಟ್ಟಿ ನೀವು ಮಾಡಿರುವ ವಿಲಿಯದೆಲೆ ಹಾರಕ್ಕೆ ಎರಡು ಅಕ್ಷತೆ ಸೇರುವ ಎಲೆಯನ್ನು ಹಾರದ ಮಧ್ಯಭಾಗಕ್ಕೆ ಕಟ್ಟಿ ನಿಮ್ಮ ಮನೋ ಇಚ್ಛೆ ಹಿಡಿರುವಂತೆ ಪ್ರಾರ್ಥಿಸಿ, ಮನೆಯ ಹತ್ತಿರ ಇರುವ ಯಾವುದಾದರೂ ಆಂಜನೇಯ ದೇವಸ್ಥಾನಕ್ಕೆ ಹೋಗಿ ಹಾರವನ್ನು ಅರ್ಪಿಸಬೇಕು ನಂತರ ಮೂರು ಪ್ರದಕ್ಷಣೆ ಹಾಕಿಕೊಂಡು,
ಸ್ಥಳದಲ್ಲಿ ದೇವಸ್ಥಾನದಲ್ಲಿ ಕುಳಿತುಕೊಂಡು ಹನುಮಾನ್ ಚಾಲೀಸ್ ಭಕ್ತಿಯಿಂದ ಪಡಿಸಬೇಕು ಹೀಗೆ ಸತತ ಮೂರುವಾರ ಅಥವಾ ಐದು ವಾರ ಮಾಡುವುದರಿಂದ ಅಂದುಕೊಂಡ ಕೆಲಸ ಕಾರ್ಯಗಳು ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಬರಬಹುದು ಖಚಿತ ಇದನ್ನು ಮಾಡಲೇಬೇಕಾದ ಶುಭದಿನಗಳು ಅಂದರೆ ಮಂಗಳವಾರ ಹಾಗೂ ಶನಿವಾರ ದಿನಗಳು ಈ ರೀತಿ ರಥ ಪಾಲನೆ ಮಾಡಿ ಹನುಮನ ಕೃಪೆಗೆ ಪಾತ್ರರಾಗುವುದು ಅಲ್ಲದೆ ನಿಮ್ಮ ಜೀವನ ಸಕಲ ಸಂಕಷ್ಟಗಳು ದೂರವಾಗಿ ಶುಭಫಲ ಕಾಣುತ್ತೀರಿ ಅಂತ ಹೇಳಬಹುದು.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882