Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಕಣ್ಣೂರು ರೈಲಿಗೆ ಬೆಂಕಿ ಪ್ರಕರಣ- ಪಶ್ಚಿಮ ಬಂಗಾಳ ನಿವಾಸಿ ಸೆರೆ

0

ಕಾಸರಗೋಡು: ಕಣ್ಣೂರು ರೈಲು ನಿಲ್ದಾಣದಲ್ಲಿ ಜೂ. 1 ರಂದು ಮುಂಜಾನೆ ಆಲಪ್ಪುಳ – ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ ನಿವಾಸಿಯನ್ನು ಬಂಧಿಸಿದ್ದಾರೆ.

ಘಟನೆ ನಡೆದ ಸ್ಥಳದ ಪಕ್ಕದ ಬಿಪಿಸಿಎಲ್ ದಾಸ್ತಾನು ಕೇಂದ್ರದ ಸಿಸಿಟಿವಿಯಲ್ಲಿ ಪತ್ತೆಯಾದ ದೃಶ್ಯದ ಜಾಡು ಹಿಡಿದು ಈತನನ್ನು ಬಂಧಿಸಲಾಗಿದೆ.

ಮಂಗಳೂರು: ಪುರುಷ, ಮಹಿಳಾ ಡ್ರೈವರ್ ಗಳಿಂದ ಅರ್ಜಿ ಆಹ್ವಾನ

ತನಿಖಾ ತಂಡ ಆತನನ್ನು ಸಮಗ್ರವಾಗಿ ವಿಚಾರಣೆ ನಡೆಸುತ್ತಿದೆ. ಡಿವೈಎಸ್ ಪಿ ಮ್ಯಾಥ್ಯೂ ರಾಜ್ ಕಲ್ಲಕಾಟ್ ಅವರ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.