ರಾಜ್ಯದಲ್ಲಿ ಬಿಜೆಪಿ ಗೆಲುವಿನ ಲೆಕ್ಕಾಚಾರ ತಲೆಕೆಳಗಾಗಿದ್ದು, ಕಾಂಗ್ರೆಸ್ ಪಕ್ಷ ಗೆಲುವಿನ ಚುಕ್ಕಾಣಿ ಹಿಡಿದೆ. ಭರ್ಜರಿಯಾಗಿ ಗೆದ್ದಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸಲು ಮುಂದಾಗಿದೆ.
IPL 2023: ಆರ್ ಸಿಬಿ-ರಾಜಸ್ಥಾನ ನಡುವೆ ಐಪಿಎಲ್ ಫೈಟ್ – ಆರ್ ಸಿಬಿಯಿಂದ ಬ್ಯಾಟಿಂಗ್ ಆಯ್ಕೆ
ಇನ್ನೂ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆಯೇ ಬಿಜೆಪಿ ಚಾಣಕ್ಯ ಮೌನ ವಹಿಸಿ , ಸುಮ್ಮನಾಗಿದ್ದರು. ಕೊನೆಗೆ ಮೌನ ಮುರಿದು ನಮ್ಮ ಪಕ್ಷಕ್ಕೆ ಇಷ್ಟು ವರ್ಷಗಳ ಕಾಲ ಸೇವೆ ಮಾಡಲು ಅವಕಾಶ ನೀಡಿದ ಕರ್ನಾಟಕದ ಜನತೆಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ. ಟ್ವಿಟ್ಟರ್ ಖಾತೆಯಲ್ಲಿ ರಾಜ್ಯದ ಜನತೆಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ.