ಕಷ್ಟಗಳಿಂದ ದುರ್ವಿಧಿಗಳಿಂದ ದುರ್ಭಾಗ್ಯಗಳಿಂದ ಮುಕ್ತಿ ಹೊಂದಲು ಒಂದು ಸರಳ ತಂತ್ರ ಆಂಜನೇಯ ಸ್ವಾಮಿಗೆ ಈ ರೀತಿಯಾಗಿ ದೀಪಾ ಆರಾಧನೆ ಮಾಡಿ!
ಕಷ್ಟಗಳಿಂದ ದುರ್ವಿಧಿಗಳಿಂದ ದುರ್ಭಾಗ್ಯಗಳಿಂದ ಮುಕ್ತಿ ಹೊಂದಲು ಒಂದು ಸರಳ ತಂತ್ರ ಆಂಜನೇಯ ಸ್ವಾಮಿಗೆ ಈ ರೀತಿಯಾಗಿ ದೀಪಾ ಆರಾಧನೆ ಮಾಡಿ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಆಂಜನೇಯ ಸ್ವಾಮಿಯನ್ನು ಪ್ರತಿಯೊಬ್ಬರು ಕೂಡ ತುಂಬಾ ಇಷ್ಟಪಟ್ಟು ದೀಪವನ್ನು ಆರಾಧನೆ ಮಾಡುತ್ತಾನೆ. ಸ್ನೇಹಿತರೆ, ಒಂದು ವೇಳೆ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ದೀಪವನ್ನು ಪಡೆದುಕೊಳ್ಳಬಹುದು. ವೀಳ್ಯದೆಲೆಯ ಹಾರವನ್ನು ಆಂಜನೇಯ ಸ್ವಾಮಿಗೆ ಅರ್ಪಿಸುವುದು ತುಂಬಾ ಶ್ರೇಷ್ಠವಾದದ್ದು. ವೀಳ್ಯದೆಲೆಯ ಹಾರವನ್ನು ಹಾಕುವುದರಿಂದ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಬಹುದು. ವೀಳ್ಯದೆಲೆಯಲ್ಲಿ ಲಕ್ಷ್ಮಿ ದೇವಿಯ ವಾಸವಾಗಿರುವುದನ್ನು ಕಾಣಬಹುದಾಗಿದೆ ಆದ್ದರಿಂದ ನಾವು ಲಕ್ಷ್ಮಿಯ ವಾಸವಾಗಿರುವುದರಿಂದ ಇದನ್ನ ಆಂಜನೇಯ ಸ್ವಾಮಿಗೆ ಅರ್ಪಿಸುವುದರಿಂದ ಅದನ್ನು ವೀಳ್ಯದೆಲೆಯ ದೀಪಾರಾಧನೆ ಮಾಡುವುದರಿಂದ ಹೆಚ್ಚು ಪ್ರಯೋಜನವನ್ನ ಪಡೆದುಕೊಳ್ಳಬಹುದು.
ವಿಳ್ಳೇದೆಲೆಯ ತುದಿಯಲ್ಲಿ ಲಕ್ಷ್ಮೀದೇವಿ ಮಧ್ಯದಲ್ಲಿ ಎಡಭಾಗದಲ್ಲಿ ಬ್ರಹ್ಮದೇವನ ವಾಸ, ಮಧ್ಯದಲ್ಲಿ ಸರಸ್ವತಿ ತಾಯಿಯ ವಾಸ. ಹಿಂದಿನ ಭಾಗದಲ್ಲಿ ಪಾರ್ವತಿಯ ವಾಸವಿದೆ ನಂಬಿಕೆ ಹೆಚ್ಚಾಗಿದೆ. ವೀಳ್ಯದೆಲೆ ಸಣ್ಣ ಸಣ್ಣ ಗೆರೆಗಳಲ್ಲಿ ವಿಷ್ಣುವಿನ ವಾಸವಿರುತ್ತದೆ. ವಿಳ್ಳೇದೆಲೆಯ ತೊಟ್ಟಿನಲ್ಲಿ ದಾರಿದ್ರೆ ಲಕ್ಷ್ಮಿವಾಸವಾಗಿರುತ್ತಾಳೆ. ನಾವು ಆಂಜನೇಯ ಸ್ವಾಮಿಗೆ ದೀಪಾರಾಧನೆಯನ್ನು ಮಾಡಬೇಕಾದರೆ ವೀಳ್ಯದೆಲೆಯ ತೊಟ್ಟನ್ನ ತೆಗೆದು ದೀಪಾರಾಧನೆ ಮಾಡುವುದರಿಂದ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಬಹುದು. ವೀಳ್ಯದೆಲೆಯ ಪ್ರತಿಯೊಂದು ಇದರಲ್ಲೂ ಕೂಡ ದೇವರ ವಾಸವಾಗಿರುವುದನ್ನು ಕಾಣಬಹುದಾಗಿದೆ. ವೀಳ್ಯದೆಲೆ ದೇವರ ವಾಸವಾಗಿರುವುದರಿಂದ ಅದನ್ನ ಎಲ್ಲಾ ಶುಭಕಾರ್ಯಗಳು ಸಹ ಬಳಸಲಾಗುವುದನ್ನ ಕಾಣಬಹುದಾಗಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಆಂಜನೇಯ ಸ್ವಾಮಿಗೆ ವೀಳ್ಯದೆಲೆಯ ಆಹಾರವನ್ನು ಅರ್ಪಿಸುವುದರಿಂದ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಮನೆಯಲ್ಲಿ ಯಾವುದಾದರು ಮಾಟ ಮಂತ್ರ ಅಥವಾ ನಕಾರಾತ್ಮಕ ಶಕ್ತಿಗಳು ಅಥವಾ ನೀವು ಯಾವುದೇ ಕೆಲಸ ಕಾರ್ಯ ಮಾಡಿದರು ಕೂಡ ಅದರಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದರೆ ಅದರಲ್ಲಿ ನಿಮಗೆ ತೊಂದರೆಗಳು ಉಂಟಾಗುತ್ತಿದ್ದರೆ ಅವುಗಳನ್ನ ದೂರ ಮಾಡಿಕೊಳ್ಳಬೇಕೆಂದರೆ ಸಾಕಷ್ಟು ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕು. ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಗೊಂದಲಗಳು ಅಥವಾ ನಿಮ್ಮ ಮನೆಯಲ್ಲಿ ನಕಾರತ್ಮಕ ಶಕ್ತಿಗಳ ತೊಂದರೆ ಏನಾದರೂ ನಿಮ್ಮಲ್ಲಿ ಅನಿಸುತ್ತ ಇದ್ದರೆ ಮಂಗಳವಾರದಂದು ಆಂಜನೇಯ ಸ್ವಾಮಿಗೆ ವೀಳ್ಯದೆಲೆಯ ಹಾರವನ್ನು ಅರ್ಪಿಸುವುದರಿಂದ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಬಹುದು.
ವೀಳ್ಯದೆಲೆ ಹಾರವನ್ನು ನಾವು ಆಂಜನೇಯ ಸ್ವಾಮಿಗೆ ಮತ್ತು ದೀಪಾರಾಧನೆಯನ್ನು ಮಾಡುವುದರಿಂದ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಬಹುದು ಅದರಲ್ಲೂ ಆಂಜನೇಯ ಸ್ವಾಮಿಗೆ ಈ ರೀತಿಯಾಗಿ ನಾವು ಮಾಡುವುದರಿಂದ ನಮ್ಮ ಜೀವನದಲ್ಲಿರುವ ಅನೇಕ ರೀತಿಯ ಸಂಕಷ್ಟಗಳನ್ನು ದೂರ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. 21 ಎಲೆಗಳಿಂದ ಹಾರವನ್ನು ಮಾಡುವುದು ಇಲ್ಲವೇ 108 ಎಲೆಗಳಿಂದ ಹಾರವನ್ನು ಮಾಡಿ ದೇವರಿಗೆ ಅರ್ಪಿಸುವುದರಿಂದ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಬಹುದು ನಿಮ್ಮ ಎಲ್ಲಾ ಫಲಗಳು ಸಹ ಸಿದ್ಧಿಯಾಗಲು ಸಾಧ್ಯವಾಗುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882