Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಕಾಂಗೋದಲ್ಲಿ ಭೀಕರ ಪ್ರವಾಹ: 443 ಮಂದಿ ಮೃತ್ಯು

0

ವಿಶ್ವಸಂಸ್ಥೆ;  ಭಾರೀ ಮಳೆ ಸುರಿದ ಪರಿಣಾಮವಾಗಿ ಕಾಂಗೋದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈವರೆಗೆ 443 ಮಂದಿ ಸಾವನ್ನಪ್ಪಿದ್ದು ನೂರಾರು ಜನರು ಗಾಯಗೊಂಡಿದ್ದಾರೆ.  

ರಾಜ್ಯ ‘ಪೊಲೀಸ್ ಇಲಾಖೆ’ ‘ಕೇಸರಿಕರಣ’ ಮಾಡಲು ಬಿಡುವುದಿಲ್ಲ : ಡಿ.ಕೆ ಶಿವಕುಮಾರ್ ಖಡಕ್ ಎಚ್ಚರಿಕೆ

 

ಮತ್ತು ಅನೇಕರು ನಾಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಶ್ವಸಂಸ್ಥೆಯ ಮಾನವತಾವಾದಿ ಗುಂಪು ತಿಳಿಸಿದೆ

Leave A Reply

Your email address will not be published.