ದೆಹಲಿ: ಭಾರತ ಸರ್ಕಾರದ ಗುಪ್ತಚರ ವಿಭಾಗವಾದ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (NTRO)ಯು ಖಾಲಿಯಿರುವ ವಿಶ್ಲೇಷಕ-A ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಪದವಿ ಪಾಸ್ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ntro.gov.inಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಯ ವಯಸ್ಸು 30 ವರ್ಷ ಮೀರಿರಬಾರದ್ದು. ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ ₹40,000 ವೇತನ ಸಿಗುತ್ತದೆ. ಈ ನೇಮಕಾತಿಯು ವಿವಿಧ ಭಾಷೆಗಳಿಗೆ ಸಂಬಂಧಿದಂತೆ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.