ಮೈಸೂರು: ನಿನ್ನೆ ಹೊರಬಿದ್ದಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭಿಮತದಿಂದ ಗೆದ್ದು ಬೀಗಿದ್ದು ಬಿಜೆಪಿ ಪಕ್ಷ ಹೀನಾಯವಾಗಿ ರಾಜ್ಯದಲ್ಲಿ ಸೋತಿದೆ. ಇನ್ನು ಬಿಜೆಪಿಯಿಂದ ಸ್ಪರ್ಧಿಸಿ, ಸೋತಿದ್ದ ವಿ.ಸೋಮಣ್ಣ ಮಾತನಾಡಿ ಸೋತಾಗಿದೆ, ಏನು ಮಾತಾಡಲಿ? ಮಾತಾಡೋದು ಅಗತ್ಯ ಇಲ್ಲ. ಸೋತಿದ್ದೇನೆ ಅಷ್ಟೇ ಎಂದಿದ್ದಾರೆ.
ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಟುಡಿಯೋದಲ್ಲಿ ಅಗ್ನಿ ಅವಘಡ!
ಹೈಕಮಾಂಡ್ ಸೂಚನೆನೆಯಂತೆ ಸ್ಪರ್ಧಿಸಿದ್ದೆ , ಆದರೆ ಸೋತಿದ್ದೇನೆ , ಎಲ್ಲದಕ್ಕೂ ಕಾಲ ಅಂತ ಇರುತ್ತದೆ ಕ್ಷೇತ್ರಕ್ಕಿಂತ ಹೆಚ್ಚಾಗಿ ಪಕ್ಷ ದೊಡ್ಡದು ಎಂದಿದ್ದಾರೆ. ಇನ್ನೂ ಕಾಂಗ್ರೆಸ್ ಪಕ್ಷ ಗೆಲ್ಲಲು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಸ್ಕೀಮ್ಗಳೇ ಕಾರಣ ಎಂದಿದ್ದಾರೆ.