ಚಿತ್ರದುರ್ಗ; ಜಿ.ಪಂ.: ಡಿ. ದರ್ಜೆ ನೌಕರ ಆರ್.ನಂಜುಂಡ ವಯೋ ನಿವೃತ್ತಿ.! ಚಿತ್ರದುರ್ಗ : ಜಿಲ್ಲಾ ಪಂಚಾಯತ್ ಕಾರ್ಯಾಲಯದ ಯೋಜನಾ ಶಾಖೆಯ ಡಿ.ದರ್ಜೆ ನೌಕರರಾದ ಆರ್.ನಂಜುಂಡ ಇವರು ದಿನಾಂಕ:೨೯.೦೪.೨೦೨೩ ರಂದು ವಯೋ ನಿವೃತ್ತಿ ಹೊಂದಿದ್ದಾರೆ. ಅವರನ್ನು ಜಿ.ಪಂ.ಸಭಾಂಗಣದಲ್ಲಿ ಬಿಳ್ಕೋಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿ ಗಾಯತ್ರಿ . ಮುಖ್ಯ ಲೆಕ್ಕಾಧಿಕಾರಿ ಮಧು. ಸಹಾಯಕ ಕಾರ್ಯದರ್ಶಿ ಈಶ್ವರ್ ಪ್ರಸಾದ್ , ತನ್ವೀರ್ ಎಸ್ಡಿಎ. ಹಾಗೂ ವಿಶ್ವನಾಥ್, ಮತ್ತು ಜಿ.ಪಂ ಸಿಬ್ಬಂದಿಯವರು ಹಾಜರಿದ್ದು ಅವರನ್ನು ಶುಭಾರೈಸಿದರು.
ಚಿತ್ರದುರ್ಗ : ಜಿಲ್ಲಾ ಪಂಚಾಯತ್ ಕಾರ್ಯಾಲಯದ ಯೋಜನಾ ಶಾಖೆಯ ಡಿ.ದರ್ಜೆ ನೌಕರರಾದ ಆರ್.ನಂಜುಂಡ ಇವರು ದಿನಾಂಕ:೨೯.೦೪.೨೦೨೩ ರಂದು ವಯೋ ನಿವೃತ್ತಿ ಹೊಂದಿದ್ದಾರೆ.
ಅವರನ್ನು ಜಿ.ಪಂ.ಸಭಾಂಗಣದಲ್ಲಿ ಬಿಳ್ಕೋಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿ ಗಾಯತ್ರಿ . ಮುಖ್ಯ ಲೆಕ್ಕಾಧಿಕಾರಿ ಮಧು. ಸಹಾಯಕ ಕಾರ್ಯದರ್ಶಿ ಈಶ್ವರ್ ಪ್ರಸಾದ್ , ತನ್ವೀರ್ ಎಸ್ಡಿಎ. ಹಾಗೂ ವಿಶ್ವನಾಥ್, ಮತ್ತು ಜಿ.ಪಂ ಸಿಬ್ಬಂದಿಯವರು ಹಾಜರಿದ್ದು ಅವರನ್ನು ಶುಭಾರೈಸಿದರು.