Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್.…!!

0

ಅಳೆದು ತೂಗಿ ಸಚಿವ ಸಂಪುಟ ರಚನೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಬೆಂಗಳೂರು ಉಸ್ತುವಾರಿ ಡಿಕೆ ಶಿವಕುಮಾರ್‌
ನೀಡಲಾಗಿದೆ. ಹೆಚ್‌ಸಿ ಮಹದೇವಪ್ಪ-ಮೈಸೂರು,
ಮಂಡ್ಯ-ಚಲುವರಾಯಸ್ವಾಮಿ, ವೆಂಕಟೇಶ್-
ಚಾಮರಾಜನಗರ,ಜಿ ಪರಮೇಶ್ವರ್-ತುಮಕೂರು,
ಹೆಚ್‌ಕೆ ಪಾಟೀಲ್-ಗದಗ, ಮುನಿಯಪ್ಪ-ಬೆಂ,ಗ್ರಾ,
ದಿನೇಶ್ ಗುಂಡೂರಾವ್-ದಕ್ಷಿಣ ಕನ್ನಡ,
ರಾಮಲಿಂಗರೆಡ್ಡಿ-ರಾಮನಗರ

Leave A Reply

Your email address will not be published.