ವಿಜಯನಗರ : ಯಡಿಯೂರಪ್ಪನವರ ಬಳಿಕ ಬಿಜೆಪಿಗೆ ಲೀಡರೇ ಇಲ್ಲದ ಖಾಲಿ ಡಬ್ಬ ಆಗಿದೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ. ವಿಜಯನಗರ ಜಿಲ್ಲೆಯ ಹಡಗಲಿಯಲ್ಲಿ ಮಾತನಾಡಿದ ಸಚಿವರು, ರಾಜ್ಯ ಬಿಜೆಪಿಯಲ್ಲಿ ಸದ್ಯ ನಾಯಕರಿಲ್ಲದ ಪಕ್ಷವಾಗಿದೆ. ಡಬ್ಬಿಯಲ್ಲಿ ಕಡ್ಡಿ ಇದ್ರೆ ಅಲ್ವಾ ಉರಿಯೋದು. ಇದ್ದಿದ್ದು ಒಂದೇ ಕಡ್ಡಿ, ಅದು ಯಡಿಯೂರಪ್ಪನವರು. ಅವರು ಹೋದ ಬಳಿಕ ಬಿಜೆಪಿ ಖಾಲಿ ಡಬ್ಬಿಯಾಗಿಬಿಟ್ಟಿದೆ ಎಂದರು. ಬಿಜೆಪಿಗೆ ಇನ್ನು ವಿಪಕ್ಷ ನಾಯಕರನ್ನೇ ಆಯ್ಕೆ ಮಾಡೋಕೆ ಆಗಲಿಲ್ಲ. ಅವರು ಊಹೇನೂ ಮಾಡಿದ್ದಿಲ್ಲ, ಇಷ್ಟು ಸೀಟ್ ಬರ್ತದೆ ಕಾಂಗ್ರೆಸ್ದು ಅಂತ. ಬಿಜೆಪಿ ನಾಯಕರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಅವರ ಬಗ್ಗೆ ಸಹಿಸಿಕೊಳ್ಳಲು ಆಗ್ತಿಲ್ಲ. ಅವರು ಇರೋದೆ ಟೀಕೆ ಮಾಡೋಕೆ, ವಿಪಕ್ಷದ ಕೆಲಸ ಅದು ಮಾಡಲಿ ಎಂದರು.
[vc_row][vc_column]
BREAKING NEWS
- ಮತ್ತೆ ಮತ್ತೆ ಟೀ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ! ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?
- ಮಣಿಪುರದ ಬುಲೆಟ್ಗಳ ಬಗ್ಗೆ ಏನಾದರೂ ಹೇಳಿ: ಪ್ರಧಾನಿಗೆ ಅಭಿನಂದನೆ ತಿಳಿಸಿದ ಶಾಸ್ತ್ರಿಗೆ ಎನ್ಸಿಪಿ ಚಾಟಿ
- ಚಿಕ್ಕಮಗಳೂರು ವಕೀಲರ ಮೇಲೆ ದಾಖಲಾದ ಎಫ್ಐಆರ್ ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್
- ವೀರ ಮರಣ ಹೊಂದಿದ ಅರ್ಜುನನಿಗೆ ಇಂದು ಸರ್ಕಾರಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಂಸ್ಕಾರ
- ಹೃದಾಯಾಘಾತ ಹಾಗೂ ಹಠಾತ್ ಸಾವಿನ ಸಂಖ್ಯೆಲ್ಲಿ ಹೆಚ್ಚಳ
- ಪಾಕಿಸ್ತಾನದ ಉಗ್ರರಿಗೆ ಅನಾಮಿಕನ ಕಾಟ – ಮುಂಬೈ ದಾಳಿ ಉಗ್ರನಿಗೆ ಜೈಲಲ್ಲೇ ವಿಷ
- ವಂಚನೆ ಪ್ರಕರಣ: ಆರೋಪಿ ಚೈತ್ರಾ ಕುಂದಾಪುರ, ಶ್ರೀಕಾಂತ್ಗೆ ಜಾಮೀನು
- ಪ್ರಾಂಜಲ್ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಚೆಕ್ ಇಂದು ಹಸ್ತಾಂತರ: ಸಿಎಂ
- ತೆಲಂಗಾಣ ಸಿಎಂ ಆಯ್ಕೆ ತೀರ್ಮಾನ ಎಐಸಿಸಿ ಅಧ್ಯಕ್ಷರ ಹೆಗಲಿಗೆ: ಡಿಕೆಶಿ
- ಮಿಚಾಂಗ್ ಅಬ್ಬರಕ್ಕೆ ಮುಳುಗಿದ ಚೆನ್ನೈ