Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಬೆಂಗಳೂರು: ಶಂಕಿತರು ಸಂಗ್ರಹಿಸಿಟ್ಟಿದ್ದ ಗ್ರೆನೇಡ್ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು

0

ಬೆಂಗಳೂರು: ವಿದ್ವಂಸಕ‌ ಕೃತ್ಯಕ್ಕೆ ಸಜ್ಜಾಗಿದ್ದ ಐವರು ಶಂಕಿತ ಉಗ್ರರ ವಿಚಾರಣೆಯಿಂದಾಗಿ ಒಂದೊಂದೇ ಸ್ಫೋಟಕ ಸಂಗತಿಗಳು ಹೊರ ಬೀಳುತ್ತಿವೆ. ಇದೀಗ ಪ್ರಕರಣದಲ್ಲಿ ಶಂಕಿತರು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ಪತ್ತೆಯಾಗಿದೆ.

ಸಿಸಿಬಿ ಕಾರ್ಯಾಚರಣೆಯಲ್ಲಿ ಶಂಕಿತರು ಅಡಗಿಸಿದ್ದ ಗ್ರೆನೇಡ್ ಮಾದರಿ ಸ್ಫೋಟಕ ಪತ್ತೆಯಾಗಿದೆ. ಬೆಂಗಳೂರಿನಲ್ಲೇ ಈ ಸ್ಫೋಟಕವನ್ನು ಅಡಗಿಸಿದ್ದ ಶಂಕಿತರು ನಾಲ್ಕೈದು ಗ್ರೆನೇಡ್ ಶೇಖರಣೆ ಮಾಡಿದ್ದರು. ಪೆಟ್ಟಿಗೆಯಲ್ಲಿ ಗ್ರೆನೇಡ್ ಇಟ್ಟು ಅದು ಸ್ಫೋಟಿಸದಂತೆ ಪೌಡರ್ ರೂಪದ ವಸ್ತುನಿಂದ ಜೋಪಾನ ಮಾಡಿದ್ದರು. ಸದ್ಯ ಈ ಗ್ರೆನೇಡ್ ಬಾಕ್ಸ್ ಸಿಸಿಬಿ ಕೈಸೇರಿದ್ದು ಇದನ್ನ ಬಾಂಬ್ ನಿಷ್ಕ್ರಿಯ ದಳ ಅಧಿಕಾರಿಗಳಿಗೆ ಒಪ್ಪಿಸಿ ನಿಷ್ಕ್ರಿಯಗೊಳಿಸಿದ್ದಾರೆ.

Leave A Reply

Your email address will not be published.