ಮಂಗಳೂರು: ಮಂಗಳೂರು ದಕ್ಷಿಣ ವಲಯದಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಮೊದಲ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ ಆರ್ ಲೋಬೋ, ಜನತಾ ದಳ ಪಕ್ಷದಿಂದ ಸುಮತಿ ಎಸ್ ಹೆಗೆಡೆ, ಹಾಗೂ ಆಮ್ ಆದ್ಮೀ ಪಕ್ಷದಿಂದ ಸಂತೋಷ್ ಕಾಮತ್ ಸ್ಪರ್ಧಿಸಿದ್ದು, ಇದೀಗ ಭಾರೀ ಮತಗಳ ಅಂತರದಿಂದ ಮಂಗಳೂರು ದಕ್ಷಿಣ ವಲಯದಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಗೆಲುವು ಸಾಧಿಸಿದ್ದಾರೆ.
[vc_row][vc_column]
BREAKING NEWS
- ಮಂಗಳೂರು: 17 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
- ಜಾತಿ ನಿಂದನೆ ಪ್ರಕರಣ: ಶಿಕ್ಷಣ ಸಂಯೋಜಕ ಸಿ.ಶಿವಾನಂದ ಸೇವೆಯಿಂದ ಅಮಾನತು
- ನಿನ್ನೆ ಸಿರಿಗೆರೆಯಲ್ಲಿ 23.8 ಮಿ.ಮೀ ಮಳೆ ಎಲ್ಲೆಲ್ಲಿ ಎಷ್ಟು ಮಿ.ಮಳೆ
- ಗುಡುಗು, ಸಿಡಿಲು ಬಡಿತ: ಸಾರ್ವಜನಿಕರಿಗೆ ಪ್ರಮುಖ ಸಲಹೆಗಳು
- 18 ಕೋಟಿ ವಂಚನೆ ಮಾಡಿದ ಯುವಕ; ಎಜುಕೇಶನ್ ಹೆಸರಲ್ಲಿ ಪಂಗನಾಮ
- ಸಿದ್ಧಗಂಗಾ ಮಠದ ವಸತಿ ನಿಲಯ ಕಾಮಾಗಾರಿ ಅನುದಾನ ಬಿಡುಗಡೆ.!
- ಅತ್ತೆ-ಸೊಸೆ ಜಗಳ: ಅತ್ತೆಯನ್ನು ಕೊಂದ ಸೊಸೆ.!
- ಕರೆಂಟ್ ಬಿಲ್ ಕಟ್ಟದಿದ್ರೆ ಪವರ್ ಕಟ್.!
- ಪ್ರೌಢಶಾಲೆಗಳ ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್.!
- ಉತ್ತರಾಖಂಡದಲ್ಲಿ ಭೂಕುಸಿತ: 300 ಮಂದಿ ಪ್ರಯಾಣಿಕರ ಪರದಾಟ