Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಮಂಗಳೂರು: ಮಣಪುರಂ ಫೈನಾನ್ಸ್ ಶಾಖೆಯ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನ

0

ಮಂಗಳೂರು: ಮಣಪುರಂ ಫೈನಾನ್ಸ್ ಶಾಖೆಯ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಮಂಗಳೂರಿನ ಚಿಲಿಂಬಿಯ ಆರ್‌ಎನ್ ಟವರ್ಸ್ ಕಟ್ಟಡದ ಒಂದನೇ ಮಹಡಿಯಲ್ಲಿ  ಮಣಪುರಂ ಫೈನಾನ್ಸ್ ಶಾಖೆಯ ಕಚೇರಿಯಲ್ಲಿ ನಡೆದಿದೆ.

ಮೇ 31ರಿಂದ 10 ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ರಾಹುಲ್

ಈ ಬಗ್ಗೆ ಶಾಖಾಧಿಕಾರಿ ಸವಿತಾ ಕೆ. ದೂರು ನೀಡಿದ್ದಾರೆ. ಮೇ 15ರಂದು ಯಾರೋ ಅಪರಿಚಿತ ವ್ಯಕ್ತಿಯು ಕಬ್ಬಿಣದ ರಾಡ್ ಬಳಸಿ ಮಣಪುರಂ ಫೈನಾನ್ಸ್ ನ ಹೊರಗಡೆ ಅಳವಡಿಸಿದ್ದ ಶಟರ್ ಬೀಗವನ್ನು ಒಡೆದು ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿ ತಿಳಿಸಿದ್ದಾರೆ.

 

Leave A Reply

Your email address will not be published.