Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಮಡಿಕೇರಿ: ಜನರಲ್ ತಿಮ್ಮಯ್ಯ ವೃತ್ತಕ್ಕೆ ಬಸ್ ಡಿಕ್ಕಿ| ನೆಲಕ್ಕುರುಳಿದ ಪ್ರತಿಮೆ

0

ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತಕ್ಕೆ ಕೆ.ಎಸ್.ಅರ್.ಟಿ.ಸಿ. ಬಸ್ ಡಿಕ್ಕಿಯಾದ ಘಟನೆ ಆ. 21ರಂದು ಮುಂಜಾನೆ ನಡೆದಿದೆ.

ಡಿಕ್ಕಿಯಾದ ರಭಸಕ್ಕೆ ಪ್ರತಿಮೆ ನೆಲಕ್ಕೆ ಉರುಳಿ ಬಿದ್ದಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ಮಂಜು ಮುಸುಕಿದ ರಸ್ತೆಯಲ್ಲಿ ಬಂದು ನೇರವಾಗಿ ವೃತ್ತಕ್ಕೆ ಡಿಕ್ಕಿ ಆದ ಹಿನ್ನಲೆ ಈ ದುರ್ಘಟನೆ.

ಇದೇ ಮೊದಲ ಬಾರಿಗೆ ವೀರ ಸೇನಾಧಿಕಾರಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಭಾರಿ ಹಾನಿ ಸಂಭವಿಸಿದೆ.

Leave A Reply

Your email address will not be published.