ಮನೆಯಲ್ಲಿರುವ ಕಷ್ಟಗಳ ಸಂಕಷ್ಟಗಳ ಪರಿಹಾರಕ್ಕೆ ತೊಂದರೆಗಳ ನಿವಾರಣೆಗೆ ಮಾನಸಿಕ ಖಿನ್ನತೆಗೆ ಹುಣ್ಣಿಮೆಯ ದಿನ ಮನೆಯ ಮುಖ್ಯದ್ವಾರಕ್ಕೆ ಈ ರೀತಿಯಾಗಿ ಮಾಡಿ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ನಮ್ಮ ದೈನಂದಿನ ಜೀವನದಲ್ಲಿ ನಮ್ಮೆಲ್ಲರಿಗೂ ಕೂಡ ಹಲವು ಆಸೆ ಆಕಾಂಕ್ಷೆಗಳು ಇರುತ್ತವೆ. ಹಾಗಾಗಿಯೇ ನಮ್ಮ ಆಸೆಗಳನ್ನು ಮತ್ತು ನಮ್ಮ ಹಲವು ರೀತಿಯಾದಂತಹ ಬೇಡಿಕೆಗಳು ಇರುತ್ತದೆ ಈ ರೀತಿಯಾದಂತಹ ಆಸೆಗಳನ್ನು ಮತ್ತು ಬೇಡಿಕೆಗಳನ್ನು ತಿರಿಸಿಕೊಳ್ಳಲು ನಾವು ಎಲ್ಲಾ ಪ್ರಯತ್ನವನ್ನು ಪಡುತ್ತೇವೆ. ಹಾಗಾದರೆ ಅಂತಹ ಆಸೆಗಳು ನಮ್ಮಲ್ಲಿ ಯಾವ ರೀತಿಯಾಗಿ ಇದ್ದುಬಿಡುತ್ತದೆ ಮತ್ತು ಯಾವೆಲ್ಲ ರೀತಿಯಾದಂತಹ ಉಪಾಯಗಳನ್ನು ನಾವು ಮಾಡಿದಾಗ ನಮ್ಮ ಆಸೆಗಳು ಮತ್ತು ನಮ್ಮ ಬೇಡಿಕೆಗಳು ಈಡೇರುತ್ತದೆ ಎಂದು ತಿಳಿದಿರಬೇಕು ಅದು ಸರಿಯಾಗಿ ಕೂಡ ಇರಬೇಕು.
ಇನ್ನು ನಮ್ಮ ಜೀವನದಲ್ಲಿ ಯಾವಾಗಲೂ ಕೂಡ ಎಲ್ಲವೂ ಒಂದೇ ರೀತಿಯಾಗಿ ನಡೆದುಕೊಂಡು ಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಗಾಗಿ ಎಲ್ಲವನ್ನೂ ಕೂಡ ನಾವು ಸರಿದೂಗಿಸಿಕೊಂಡು ಹೋಗುವಂತಹ ಪ್ರಯತ್ನವನ್ನು ಮಾಡಬೇಕು ಆ ರೀತಿಯಾಗಿ ಮಾಡಿದರೆ ಮಾತ್ರ ನಮ್ಮ ಜೀವನವು ಉತ್ತಮವಾಗಿ ಇರುತ್ತದೆ ಮತ್ತು ಇನ್ನೂ ಹಲವು ಉಪಾಯಗಳ ಮೂಲಕ ಮತ್ತು ಹಲವು ಹಿರಿಯರ ಸಲಹೆಗಳ ಮೂಲಕ ನಾವು ನಮ್ಮ ಜೀವನದ ಉತ್ತಮ ಮಟ್ಟವನ್ನು ತಲುಪಲು ಒಂದು ಉಪಾಯವನ್ನು ಮಾಡಿಕೊಂಡು ಯಾವೆಲ್ಲ ಸೂಚನೆಗಳನ್ನು ಮಾಡಬೇಕು ಅದೇ ರೀತಿಯಾಗಿ ಸರಿಯಾದ ಕ್ರಮದಲ್ಲಿ ನಡೆಸಿಕೊಂಡು ಹೋಗುತ್ತಾ ಇದ್ದಾಗ ಎಲ್ಲವೂ ನಡೆಯುತ್ತದೆ.
ಹಾಗಾದರೆ ಅಂತಹ ಉಪಾಯಗಳಾದರೂ ಏನು ಎಂದು ನೋಡುವುದಾದರೆ ಮೊದಲಿಗೆ ನಾವು ಅಮಾವಾಸ್ಯೆ ಹುಣ್ಣಿಮೆಗಳು ಇಂತಹ ವಿಚಾರಗಳ ಮೇಲೆ ನಂಬಿಕೆ ಇಡುತ್ತೇವೆ ಕಾರಣ ಅಮಾವಾಸ್ಯೆ ಎಂದರೆ ಎಲ್ಲರಿಗೂ ನೆನಪಾಗುವುದು ನಕಾರಾತ್ಮಕ ಕ್ರಿಯೆಗಳು ಆದರೆ ಹುಣ್ಣಿಮೆ ಎಂದರೆ ಅದು ಬೆಳಕಿನ ದಿವಸ ಅದು ದುಪ್ಪಟ್ಟು ಬೆಳಕನ್ನು ಉಂಟುಮಾಡುವಂತಹ ದಿವಸವಾಗಿರುತ್ತದೆ ಹಾಗಾಗಿಯೇ ಹುಣ್ಣಿಮೆ ಎಂದರೆ ಅದಕ್ಕೆ ವಿಶೇಷವಾದಂತಹ ಸ್ಥಾನಮಾನವಿದೆ ಇನ್ನು ಹುಣ್ಣಿಮೆಯ ದಿವಸ ಹಲವರು ಹಲವು ರೀತಿಯಾದಂತಹ ಪೂಜ ಪುನಸ್ಕಾರಗಳನ್ನು ಕೂಡ ಆಚರಿಸಲು ಮುಂದಾಗುತ್ತಾರೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಅರಿತಿಯಾಗಿ ಪೂಜೆ ಪುನಸ್ಕಾರಗಳನ್ನು ಅವರು ಮಾತ್ರವಲ್ಲದೆ ಅವರ ಜೊತೆಯಲ್ಲಿ ಇರುವವರೆಗೂ ಕೂಡ ಸಲಹೆಯಾಗಿ ನೀಡಿರುತ್ತಾರೆ. ಈ ರೀತಿಯಾಗಿ ಪೂಜೆ ಪುನಸ್ಕಾರಗಳನ್ನು ಕೈಗೊಂಡು ಮಾಡುತ್ತಾರೆ ಇನ್ನು ಕೆಲವೊಬ್ಬರಿಗೆ ತಾವು ಸ್ವಂತ ಮನೆಯಲ್ಲಿ ಇರಬೇಕು ಎಂಬ ಆಸೆ ಇರುತ್ತದೆ ಇನ್ನು ಅವರು ಬಡ ಕುಟುಂಬದ ಅಂದರೆ ತಮಗೆ ತೃಪ್ತಿ ಹೊಂದದಷ್ಟು ಇರುವಂತಹ ಸ್ಥಾನಮಾನದಲ್ಲಿ ಇರುತ್ತಾರೆ. ಹಾಗಾದರೆ ಅಂತಹವರು ಯಾವ ರೀತಿಯಾದಂತಹ ಸಲಹೆಯನ್ನು ಯಾವ ರೀತಿಯಾದಂತಹ ವಿಧಾನವನ್ನು ಆಚರಿಸುತ್ತಾರೆ ಎಂಬುದಾಗಿ ನಾವು ತಿಳಿದು ಅದರಂತೆ ಮಾಡಿಕೊಂಡು ಹೋಗೋಣ ಆಗ ಅದು ಕೂಡ ನಮಗೆ ಲಭಿಸುತ್ತದೆ.
ಇನ್ನು ಪ್ರತಿದಿನವೂ ಕೂಡ ಪ್ರತಿಗಳಿಗೆಯೂ ಕೂಡ ಎಲ್ಲವೂ ಒಂದೇ ರೀತಿಯಾಗಿ ಇರುವುದಿಲ್ಲ ಹಾಗಾಗಿಯೇ ಎಲ್ಲವನ್ನು ಕೂಡ ಸರಿದೂಗಿಸಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಈ ಮಾತನ್ನು ಹೇಳಲು ಕಾರಣವೇನೆಂದರೆ ನಮ್ಮ ಎಲ್ಲರದ್ದು ಕೂಡ ಆದಾಯವು ಮಿತವಾಗಿರುತ್ತದೆ ನಮ್ಮ ಬಯಕೆಗಳನ್ನು ಮತ್ತು ನಮ್ಮ ಆಸೆಗಳನ್ನು ಕಂಪ್ಲೀಟ್ ಆಗಿ ತೀರಿಸಿಕೊಳ್ಳುವಂತಹ ಯಾವುದೇ ರೀತಿಯಾದಂತಹ ವಿಧಾನಗಳು ನಮ್ಮ ಬಳಿ ಇರುವುದಿಲ್ಲ ಹಾಗಾಗಿಯೇ ಅದನ್ನು ಸರಿಯಾದ ರೀತಿಯಲ್ಲಿ ನಾವು ನಡೆಸಿಕೊಂಡು ಹೋಗುವುದು ಒಳ್ಳೆಯದು.
ಹಾಗಾದರೆ ಅಂತಹ ಉಪಾಯವೇನೆಂದರೆ ನಾವು ಸ್ವಂತ ಮನೆಯನ್ನು ಕಟ್ಟಬೇಕು ಎಂಬ ಆಸೆಯನ್ನು ಹೊಂದಿರುವವರು ಹುಣ್ಣಿಮೆಯ ದಿನದಂದು ಯಾವುದಾದರೂ ಪಕ್ಷಿಯ ಗೂಡನ್ನು ಅಂದರೆ ಹುಣ್ಣಿಮೆಯ ದಿನದಂದೇ ಪಕ್ಷಿಗಳು ಇಲ್ಲದೆ ವಾಸವಿರದೆ ಇರುವಂತಹ ಒಂದು ಗೂಡನ್ನು ತೆಗೆದುಕೊಂಡು ಹೋಗಿ ಮನೆಯ ಸಿಂಹ ದ್ವಾರದ ಬಳಿ ಕಟ್ಟಬೇಕು ಅದನ್ನು ಕಟ್ಟುವಾಗ ಗಂಧ ಕುಂಕುಮ ಮತ್ತು ಅರಿಶಿಣವನ್ನು ಸ್ವಲ್ಪ ವಾಗಿ ಹಚ್ಚಿ ಮತ್ತು ಅದನ್ನು ಒಳಗೆ ತರುವಾಗ ಅದಕ್ಕೆ ಶುದ್ಧ ನೀರಿನಿಂದ ಚುಮಿಕಿಸಿ ತೆಗೆದುಕೊಂಡು ಬರಬೇಕು. ಪ್ರೀತಿಯಾಗಿ ಸಂಕಲ್ಪ ಮಾಡಿಕೊಂಡರೆ ನಮ್ಮ ಬಯಕೆಯು ಈಡೇರುತ್ತದೆ. ಇದು ನಮಗೆ ಬಯಸಿದ್ದು ಸಿಗುತ್ತದೆ ಆದರೆ ಪಕ್ಷಿಯ ಗೂಡನ್ನು ನಾವು ಮೊದಲೇ ತೆಗೆದುಕೊಂಡು ಬರಬಾರದು.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882