ಮಾಟ ಮಂತ್ರದ ಪ್ರತಿಕವಾಗಿರುವ ಕೈಮದ್ದು ಕೈ ಮುಸುಕು ಪ್ರಯೋಗ ಮನುಷ್ಯನ ಮೇಲೆ ಆಗಿದ್ದರೆ ಕಂಡುಹಿಡಿಯುವ ವಿಧಾನ ತಿಳಿದು ಪರಿಹರಿಸಿಕೊಳ್ಳಿ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮನುಷ್ಯರ ಜೀವನ ಎಷ್ಟು ವಿಚಿತ್ರವೆಂದರೆ ಮುಂದೆ ಬರಬೇಕೆಂದು ಹಗಲು-ರಾತ್ರಿ ಕಷ್ಟಪಟ್ಟು ದುಡಿದು ಏನಾದರೂ ಸಾಧನೆ ಮಾಡಬೇಕೆಂದು ಹೋರಾಡುತ್ತಾರೆ ಹಾಗೆಯೇ ಕಷ್ಟಪಟ್ಟು ದುಡಿಮೆ ಮಾಡಿ ಬರುವ ಹಣವನ್ನು ಉಳಿತಾಯ ಮಾಡಿಕೊಂಡು ನೆಮ್ಮದಿಯಾಗಿ ಜೀವನವನ್ನು ಮಾಡುತ್ತಾ ಇರುತ್ತಾರೆ, ಆದರೆ ಈ ರೀತಿ ಜನರು ಏನಾದರೂ ಸಾಧನೆ ಮಾಡುತ್ತಾರೆ ಮುಂದೆ ಬರುತ್ತಾರೆ ಎಂದರೆ ಅದನ್ನು ಸಹಿಸಿಕೊಳ್ಳಲಾಗದೆ ಅವರ ಮೇಲೆ ಅಸೂಯೆ ಪಡುತ್ತಾರೆ ಇದರ ಜೊತೆಗೆ ಆಗದೇ ಇರುವವರ ಮೇಲೆ ಕೂಡ ದ್ವೇಷ ಸಾಧಿಸುತ್ತಾರೆ ಅಸೂಯೆ ದ್ವೇಷ ಎಂಬುದು ಯಾವ ಮಟ್ಟಕ್ಕೆ ಹೋಗುತ್ತದೆಂದರೆ ಕೆಲವು ಸಲ ಅವರನ್ನು ಸಾವಿನ ಅಂಚಿಗೆ ತಳ್ಳುತ್ತಾರೆ ಎಷ್ಟು ವಿಚಿತ್ರ ಅಲ್ಲವೇ ಜೀವನ ಎಂಬುದು,
ಸ್ನೇಹಿತರೆ ಬೇರೆಯವರ ಮೇಲಿನ ಕೋಪ ಸಿಟ್ಟಿಗೆ ಅವರಿಗೆ ಕೆಟ್ಟದ್ದನ್ನು ಮಾಡಬೇಕು ಅವರು ಮುಂದೆ ಬರಲು ಬಿಡಬಾರದು ಎಂದು ಅವರ ಮೇಲೆ ಮಾಟ ಮಂತ್ರ ಎಲ್ಲವನ್ನು ಮಾಡಿಸಿ ಅವರಿಗೆ ತೊಂದರೆ ಕೊಡುತ್ತಾರೆ ಆದರೆ ಇನ್ನು ಕೆಲವರು ತುಂಬಾ ವಿಚಿತ್ರವಾಗಿರುವ ಮದ್ದು ಅದನ್ನು ಬಳಕೆ ಮಾಡುತ್ತಾರೆ ಅದನ್ನು ಅವರು ಸೇವನೆ ಮಾಡುವ ಆಹಾರದಲ್ಲಿ ಅವರಿಗೆ ಗೊತ್ತಿಲ್ಲದ ರೀತಿಯಲ್ಲಿ ಮದ್ದನ್ನು ಹಾಕಿ ಅವರಿಗೆ ತಿನ್ನಿಸುತ್ತಾರೆ ಇದರಿಂದ ಅವರು ತುಂಬಾ ಸಮಸ್ಯೆ ಅನುಭವಿಸುವ ಹಾಗೆ ಮಾಡುತ್ತಾರೆ, ಮತ್ತು ಈ ಮದ್ದನ್ನು ಆಹಾರ ಜೊತೆಗೆ ಹಾಕಿ ನೀಡಿದಾಗ ಅದು ಹೋಗಿ ನಮ್ಮ ರಕ್ತದ ಜೊತೆಗೆ ಸೇರ್ಪಡೆಯಾಗುತ್ತದೆ ಹೀಗೆ ಆದಾಗ ನಮ್ಮ ದೇಹವು ಪೂರ್ಣವಾಗಿ ಶಕ್ತಿ ಕಳೆದುಕೊಳ್ಳುತ್ತದೆ ಇದರಿಂದ ಅನುಭವಿಸುವ ನೋವುಗಳು ಒಂದೆರಡಲ್ಲ ಯಾವ ಆಸ್ಪತ್ರೆಗೆ ಹೋಗಿ ತೋರಿಸಿದರು ಕೂಡ ಯಾವ ಚಿಕಿತ್ಸೆ ಕೊಟ್ಟರು ಕೂಡ ಕಾಯಿಲೆಗಳು ದೂರ ಆಗುವುದಿಲ್ಲ ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತದೆ ವಿನಹ ಕಡಿಮೆ ಆಗುವುದಿಲ್ಲ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಆದರೆ ಹೀಗೆ ಒಂದು ಜೀವಿ ಮತ್ತೊಂದು ಜೀವಿಗೆ ಮಾಡುವ ತೊಂದರೆ ಅವರನ್ನು ಸರ್ವನಾಶ ಮಾಡುತ್ತದೆ ಎಂಬುದು ಅವರಿಗೆ ಗೊತ್ತೇ ಆಗುವುದಿಲ್ಲ ಯಾವ ಆಸ್ಪತ್ರೆಗೆ ಹೋಗಿ ದೇಹವನ್ನು ಪರೀಕ್ಷೆ ಮಾಡಿಸಿದರೂ ಕೂಡ ಯಾವ ತೊಂದರೆಗಳು ಕಾಣಿಸುವುದಿಲ್ಲ ಆದರೆ ಅವರು ಅನುಭವಿಸುತ್ತಿರುವ ನೋವು ದಿನದಿಂದ ದಿನಕ್ಕೆ ಅವರನ್ನು ಕುಗ್ಗುವ ಹಾಗೆ ಮಾಡುತ್ತಿದೆ, ಆಗ ಕೈ ಮದ್ದನ್ನು 3 ಪ್ರಾಣಿಗಳ ರಕ್ತದಿಂದ ಮಾಡುತ್ತಾರೆ ಒಂದು ಉಸರವಳ್ಳಿ, ಇನ್ನೊಂದು ಬಾವಲಿ, ಇನ್ನೊಂದು ಚೇಳು. ಈ ಪ್ರಾಣಿಗಳ ರಕ್ತವನ್ನು ಶೇಖರಣೆ ಮಾಡಿ ಮದ್ದನ್ನು ತಯಾರಿಕೆ ಮಾಡುತ್ತಾರೆ ಮದ್ದು ಹಾಕಿರುವ ಆಹಾರವನ್ನು ಸೇವನೆ ಮಾಡಿದ ತಕ್ಷಣ ಇದು ಗೊತ್ತಾಗುವುದಿಲ್ಲ ನಿಧಾನವಾಗಿ ಇದು ಗೊತ್ತಾಗುತ್ತಾ ಹೋಗುತ್ತದೆ ಇದು ಆಹಾರವನ್ನು ಸೇವನೆ ಮಾಡಲು ಬಿಡುವುದಿಲ್ಲ ಅಷ್ಟು ಕಟೋರವಾಗಿರುತ್ತದೆ ಇದರ ನೋವು ಆದರೆ ಈ ರೀತಿ ಯಾರಾದರೂ ಕೈಮದ್ದು ಹಾಕಿ ಯಾರಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ ಇದರಿಂದ ಹೊರಬರುವ ದಾರಿಯನ್ನು ತಿಳಿಯೋಣ ಬನ್ನಿ.
ಈ ರೀತಿಯ ತೊಂದರೆಗಳು ತಾಂತ್ರಿಕ ಪೂಜಾವಿಧಾನವನ್ನು ಬಳಕೆ ಮಾಡಿದರೆ ಇದರಿಂದ ಮುಕ್ತಿ ಹೊಂದಬಹುದು ಹಾಗೂ ಇದನ್ನು ತೆಗೆಯುವವರು ಸಿಗುತ್ತಾರೆ ಅವರ ಮನೆಗೆ ಕಾಯಿಬೆಲ್ಲ ಅಕ್ಕಿ ಹೀಗೆ ಇನ್ನೂ ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು ಅವರು ಯಾವುದೋ ಮರದ ಬೇರು ಎಲೆ ತೊಗಟೆಯನ್ನು ಪುಡಿಮಾಡಿಕೊಂಡು ಔಷಧಿಯ ತಯಾರಿ ಮಾಡಿಕೊಂಡು ಇಟ್ಟುಕೊಂಡಿರುತ್ತಾರೆ ಇದರಿಂದ ಔಷಧಿ ತಯಾರು ಮಾಡಿಕೊಂಡು ಅದನ್ನು ಕುಡಿದರೆ ಸಾಕು ಹೊಟ್ಟೆ ಪೂರ್ಣವಾಗಿ ಸ್ವಚ್ಛ ಆಗುತ್ತದೆ ಅಷ್ಟರಮಟ್ಟಿಗೆ ಅವರಿಗೆ ವಾಂತಿಯಾಗುತ್ತದೆ ಇದನ್ನು ಕಂಡು ಔಷಧಿ ಕೊಟ್ಟವರು ಹೇಳುತ್ತಾರೆ ನಿಮಗೆ ಹಾಕಿರುವ ಮದ್ದು ಎಲ್ಲವೂ ದೂರ ಆಗಿದೆ ಇನ್ನು ಯಾವುದೇ ತೊಂದರೆ ಇಲ್ಲ ಎಂದು ಆಗಿನಿಂದ ಅವರ ತೊಂದರೆಗಳು ದೂರವಾಗಿ ಆರೋಗ್ಯವಾಗಿ ಇರುತ್ತಾರೆ ಸ್ನೇಹಿತರೆ
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882