ಬೆಂಗಳೂರು: ಸಿದ್ದು ಸರ್ಕಾರ ರಚನೆಗೆ ಸರ್ಕಸ್ ಆರಂಭವಾಗುತ್ತಿದ್ದಂತೆ ವಿಧಾನಸಭೆಯ ಸ್ಪೀಕರ್ ಯಾರಾಗ್ತಾರೆ ಅನ್ನುವ ಚರ್ಚೆ ಜೋರಾಗಿದೆ.
ಪಕ್ಷಾತೀತವಾಗಿ ಸದನವನ್ನು ನಡೆಸಲು ಅನುಭವದ ಅಗತ್ಯ ಇರುವುದರಿಂದ ಸಹಜವಾಗಿ ಹಿರಿಯ ನಾಯಕರ ಹೆಸರು ಓಡಾಡುತ್ತಿದೆ. TB ಜಯಚಂದ್ರ ಈ ರೇಸ್‌ನಲ್ಲಿ ಮುಂದಿದ್ದರೆ, ಅನುಭವಿಗಳಾದ RV ದೇಶಪಾಂಡೆ ಮತ್ತು HK ಪಾಟೀಲ್ ಹೆಸರು ಕೂಡ ಚರ್ಚೆಯಲ್ಲಿದೆ.
ಮತ್ತೊಬ್ಬ ಹಿರಿಯ ನಾಯಕ ಬಿ.ಆರ್. ಪಾಟೀಲ್ ಕೂಡ ಸ್ಪೀಕರ್ ಸ್ಥಾನದ ರೇಸ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ.