Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ವಿಧಾನ ಸಭಾ ಚುನಾವಣೆ-2023 : ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

0

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಉಡುಪಿ, ಕಾಪು, ಬೈಂದೂರು, ಕಾರ್ಕಳ, ಕುಂದಾಪುರ 5 ವಿಧಾನಸಭಾ ಕ್ಷೇತ್ರಗಳಿದ್ದು, ಸದ್ಯ ಮತ ಎಣಿಕೆ ನಡೆಯುತ್ತಿದೆ

ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಎಷ್ಟು ಮತಗಳನ್ನು ಗಳಿಸಿದ್ದಾರೆ, ಯಾರು ಮುನ್ನಡೆಯಲ್ಲಿದ್ದಾರೆ ಎಂಬ ವಿವರ ಇಲ್ಲಿದೆ:

ಉಡುಪಿ:

8ನೇ ಸುತ್ತು

ಬಿಜೆಪಿ – ಯಶ್ ಪಾಲ್ ಸುವರ್ಣ – 44402 (ಮುನ್ನಡೆ)

ಕಾಂಗ್ರೆಸ್ – ಪ್ರಸಾದ್ ಕಾಂಚನ್ – 34615

ಕಾಪು:

7ನೇ ಸುತ್ತು

ಬಿಜೆಪಿ – ಸುರೇಶ್ ಗುರ್ಮೆ – 40490 (ಮುನ್ನಡೆ)

ಕಾಂಗ್ರೆಸ್ – ವಿನಯ ಕುಮಾರ್ ಸೊರಕೆ – 32794

ಕಾರ್ಕಳ:

9ನೇ ಸುತ್ತು

ಬಿಜೆಪಿ – ಸುನೀಲ್ ಕುಮಾರ್ – 50079 (ಮುನ್ನಡೆ)

ಕಾಂಗ್ರೆಸ್ – ಉದಯ್ ಕುಮಾರ್ ಶೆಟ್ಟಿ – 47210

ಪಕ್ಷೇತರ – ಪ್ರಮೋದ್ ಮುತಾಲಿಕ್ – 2432

ಕುಂದಾಪುರ:

ಬಿಜೆಪಿ – ಕಿರಣ್ ಕುಮಾರ್ ಕೋಡ್ಗಿ – 5970 (ಮುನ್ನಡೆ)

ಕಾಂಗ್ರೆಸ್ – ದಿನೇಶ್ ಹೆಗ್ಡೆ – 3418

ಬೈಂದೂರು:

ಬಿಜೆಪಿ – ಗುರುರಾಜ್ ಶೆಟ್ಟಿ ಗಂಟಿಹೊಳೆ – 30590 (ಮುನ್ನಡೆ)

ಕಾಂಗ್ರೆಸ್ – ಗೋಪಾಲ ಪೂಜಾರಿ – 29594

ಪುತ್ತೂರು : ಸ್ವತಂತ್ರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲಗೆ 556 ಮತಗಳಿಂದ ಮುನ್ನಡೆ

Leave A Reply

Your email address will not be published.