ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
5 ದಿನ ಈ ಪೂಜೆಯನ್ನು ಮಾಡಿದರೆ ಮಾಂಗಲ್ಯ ದೋಷ ಮತ್ತು ಸಂತಾನ ದೋಷ ನಿವಾರಣೆಯಾಗುತ್ತದೆ. ಜೀವನದಲ್ಲಿ ಪರಿಪೂರ್ಣತೆ ಹೊಂದಬೇಕಾದರೆ ಸಂಸಾರವೆಂಬ ಮಧುರ ಬಂಧನಕ್ಕೆ ಒಳಗಾಗಬೇಕು. ಅವರ ಜೀವನವನ್ನು ಸಾರ್ಥಕ ಪಡಿಸಲು ಒಂದು ಮಗುವಿನ ಜನನ ಆದರೆ ಅವರ ಸುಖ ಆನಂದಕ್ಕೆ ಗಗನವೇ ಮುಟ್ಟುತ್ತದೆ.
ಬಹಳಷ್ಟು ಜನ ಮದುವೆಯಾಗಲು ಸಂತಾನ ಭಾಗ್ಯಕ್ಕೆ ನಾನಾ ವಿಧವಾದ ಪ್ರಯತ್ನವನ್ನು ಪಡುತ್ತಾರೆ. ಮದುವೆಯಾಗದೆ ಇರುವವರು ಯಾವುದೋ ಒಂದು ದೋಷದಿಂದ ಬಳಲುತ್ತಿರುತ್ತಾರೆ
ಸಂತಾನ ಭಾಗ್ಯವನ್ನು ಬಯಸುವವರು ಈ ಒಂದು ಪೂಜೆಯನ್ನು ಮಾಡಿದರೆ ಬೇಗ ಫಲ ಸಿಗುವುದು. ಇವರಿಗೆ ಮಂಗಳ ಅನುಗ್ರಹ ತುಂಬಾ ಮುಖ್ಯ. ಮಂಗಳ ಎಂದರೆ ಅಂಗಾರಕ ಅವನ ಅನುಗ್ರಹ ಬೇಕು. ಈ ಪೂಜೆಯನ್ನು ಗಂಡುಮಕ್ಕಳು ಅಥವಾ ಹೆಣ್ಣು ಮಕ್ಕಳು ಮಾಡಬಹುದು.
ಮಂಗಳವಾರ ದಿನದಂದು ಪೂಜೆಯನ್ನು ಪ್ರಾರಂಭಿಸಿ ಶನಿವಾರದ ದಿನದಂದು ಅಂತ್ಯಗೊಳಿಸಬೇಕು. ಮಂಗಳವಾರ ಪ್ರಾರ್ಥನ್ ಕಾಲ ಸ್ನಾನವನ್ನು ಮಾಡಿ ನಂತರ ಪೂಜೆ ಮಾಡಲು ಎಲ್ಲಾ ಸಿದ್ಧತೆಗಳನ್ನು ನಡೆಸಬೇಕು. ಪೂಜೆ ಮಾಡುವಾಗ ಆಕಳ ಸಗಣಿಯಿಂದ ಮಾಡಿದ ತೊಪ್ಪೆ ಗಣಪನನ್ನು ಮಾಡಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಈ ಗಣಪನನ್ನು ಒಂದು ವೀಳೆದೆಲೆಯಲ್ಲಿ ಕುಂಕುಮದಿಂದ ಶಾಟ್ ಕೋನ ನಕ್ಷತ್ರದಲ್ಲಿ ರಂಗೋಲಿಯನ್ನು ಬರೆಯಬೇಕು.ನಂತರ ಗಣಪನನ್ನು ಎಲೆಯಮೇಲೆ ಪ್ರತಿಷ್ಠಾಪಿಸಿ ಕುಂಕುಮವನ್ನು ಹಚ್ಚಬೇಕು. ನಂತರ 21 ಕೆಂಪು ಹೂವು,21 ಗರಿಕೆ ಹುಲ್ಲು, ಕೆಂಪು ಅಕ್ಷತೆ ತೆಗೆದುಕೊಳ್ಳಿ. ಮೊದಲಿಗೆ ಒಂದು ಗರಿಕೆ, ಒಂದು ಕೆಂಪು ಹೂವು, ಅಕ್ಷತೆ ತೆಗೆದುಕೊಂಡು ಓಂ ಗಂ ಗಣಪತಯೇ ನಮಃ ಎಂದು ಜಪಿಸುತ್ತಾ ಗಣಪನಿಗೆ ಅರ್ಪಿಸಬೇಕು.
ಹೀಗೆ 21 ಬಾರಿ ಜಪಿಸುತ್ತಾ ಗಣಪನಿಗೆ ಪೂಜೆಯನ್ನು ಅರ್ಪಿಸಬೇಕು.ನಂತರ ತಾಂಬೂಲ ಇಡಬೇಕು ಹಾಗೂ ಇನ್ನೊಂದು ವಿಳೇದೇಲೆಯಲ್ಲಿ 21 ನೆನೆಸಿದ ಕಡಲೆ ಕಾಳನ್ನು ಇಡಬೇಕು.ಆ ದಿನ ಸಂಜೆ 6-7 ಒಳಗೆ ಮುತ್ತೈದೆಗೆ ತಾಂಬೂಲ ನೈವೇದ್ಯವನ್ನು ಕೊಟ್ಟು ನಮಸ್ಕರಿಸಬೇಕು.ಅವರ ಮುಂದೆ ಕಡಲೆಕಾಳನ್ನು ತಿನ್ನಬೇಕು
ಈ ರೀತಿ ಐದು ದಿನ ಮಾಡಬೇಕು. 5 ನೇ ದಿನ ಸ್ವಲ್ಪ ಸಿಹಿ ತಿನಿಸು ತಿನ್ನಿಸಬೇಕು. ಈ ರೀತಿ ಮಾಡಿದರೆ ಎಲ್ಲಾ ಆಕಾಂಕ್ಷೆಗಳು ನೆರವೇರುತ್ತದೆ ಮತ್ತು ಸಂತಾನ ಬಯಸುವವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882