ಅತಿ ಹೆಚ್ಚು ಎದೆ ಹಾಲು ದಾನ ಮಾಡಿ ವಿಶ್ವ ದಾಖಲೆ ನಿರ್ಮಿಸಿದ ಮಹಿಳೆ: ವಿಡಿಯೋ ವೈರಲ್

ವಾಷಿಂಗ್ಟನ್: ‘ಎದೆಹಾಲು ಓವರ್‌ಫ್ಲೋ’ ಸಿಂಡ್ರೋಮ್ ಹೊಂದಿರುವ ಅಮೆರಿಕದ ಮಹಿಳೆಯೊಬ್ಬರು ಅತಿ ಹೆಚ್ಚು ಎದೆಹಾಲು ದಾನ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. “ಕದನ ವಿರಾಮವನ್ನು ಮೊದಲು ಘೋಷಿಸಿದ್ದು ಅಮೇರಿಕಾ ಅಧ್ಯಕ್ಷರು” – ಪ್ರಧಾನಿಗೆ ರಾಹುಲ್ ಗಾಂಧಿ ಪತ್ರ ಅಮೆರಿಕದ ಎಲಿಸಬೆತ್ ಆಂಡರ್ಸನ್-ಸಿಯೆರಾ ಅವರು 1,599.68 ಲೀಟರ್ ಎದೆಹಾಲನ್ನು ನೀಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 2015 ಮತ್ತು 2018 ರ ನಡುವೆ ಹಾಲಿನ ಬ್ಯಾಂಕ್‌ಗೆ 1,599.68 ಲೀಟರ್ ಎದೆ ಹಾಲು ದಾನ ಮಾಡಿದ್ದಾರೆ. ನನ್ನ … Continue reading ಅತಿ ಹೆಚ್ಚು ಎದೆ ಹಾಲು ದಾನ ಮಾಡಿ ವಿಶ್ವ ದಾಖಲೆ ನಿರ್ಮಿಸಿದ ಮಹಿಳೆ: ವಿಡಿಯೋ ವೈರಲ್