ಅಮೆರಿಕದ ಡ್ರೋನ್ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಮುಹಾಜಿರ್ ಹತ್ಯೆ

ಸಿರಿಯಾ : ಪೂರ್ವ ಸಿರಿಯಾದಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಉಸಾಮಾ ಅಲ್-ಮುಹಾಜಿರ್ ನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಜುಲೈ 7 ರಂದು ಡ್ರೋನ್ ದಾಳಿ ನಡೆಸಿರುವುದಾಗಿ ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ. ದಾಳಿಯಲ್ಲಿ ಎಂಕ್ಯೂ -9 ಡ್ರೋನ್ಗಳನ್ನು ಬಳಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರಯಾಗ್‌ರಾಜ್‌ನಲ್ಲಿ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್‌ ಜೊತೆಗೆ ದೋಣಿ ವಿಹಾರ ಪೂರ್ವ ಸಿರಿಯಾದಲ್ಲಿ ಐಸಿಸ್ ನಾಯಕ ಉಸಾಮಾ ಅಲ್-ಮುಹಾಜಿರ್ ಹತ್ಯೆಗೆ ಯುಎಸ್ ಸೆಂಟ್ರಲ್ ಕಮಾಂಡ್ ಸಿರಿಯಾದಲ್ಲಿ ದಾಳಿ … Continue reading ಅಮೆರಿಕದ ಡ್ರೋನ್ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಮುಹಾಜಿರ್ ಹತ್ಯೆ