ಆಂಧ್ರಪ್ರದೇಶ: ಕಾಲುವೆಗೆ ಉರುಳಿದ ಬಸ್- 7 ಮಂದಿ ಸಾವು

ಆಂಧ್ರಪ್ರದೇಶ: ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡ ಕಾಲುವೆಗೆ ಉರುಳಿದ ಪರಿಣಾಮ ಏಳು ಜನ ಸಾವನ್ನಪ್ಪಿರುವ ಘಟನೆ ಅಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ದರ್ಶಿ ಎಂಬಲ್ಲಿ ಸಂಭವಿಸಿದೆ. ಇನ್ಮುಂದೆ ಮೆಹಂದಿ, ಇತರ ಸಮಾರಂಭಗಳಲ್ಲಿ ಮದ್ಯ ಪೂರೈಸಲು ಅನುಮತಿ ಕಡ್ಡಾಯ ಬಾಡಿಗೆ ಬಸ್ ನಲ್ಲಿ ಕುಟುಂಬವೊಂದು ಮದುವೆ ಆರತಕ್ಷತೆಗಾಗಿ ತೆರಳುತ್ತಿದ್ದು, ಚಾಲಕ ನಿದ್ರೆಗೆ ಜಾರಿದ ಪರಿಣಾಮ ಬಸ್‌ ಕಾಲುವೆಗೆ ಉರುಳಿ ಬಿದ್ದಿದೆ. ಮೃತಪಟ್ಟವರನ್ನು ಪೊದಿಲಿ ಗ್ರಾಮದ ಅಬ್ದುಲ್ ಅಜೀಜ್ (65), ಅಬ್ದುಲ್ ಹನಿ (60), ಶೇಖ್ ರಮೀಜ್ (48), ಮುಲ್ಲಾ ನೂರ್ಜಹಾನ್ … Continue reading ಆಂಧ್ರಪ್ರದೇಶ: ಕಾಲುವೆಗೆ ಉರುಳಿದ ಬಸ್- 7 ಮಂದಿ ಸಾವು