ಒಂದು ಕೆಜಿ ಟೊಮೆಟೊಗೆ 200, ಮೆಣಸಿನಕಾಯಿಗೆ 170 ರೂ.!

ನವದೆಹಲಿ: ಬೆಲೆ ಏರಿಕೆಯಲ್ಲಿ ಟೊಮೆಟೊ ಬಳಿಕ ಈಗ ಮೆಣಸಿನಕಾಯಿ ಸರದಿ ಶುರುವಾಗಿದೆ. ಬೇಸಿಗೆಯ ಬಿಸಿಲು ಹಾಗೂ ಮುಂಗಾರು ಮಳೆ ತಡವಾಗಿದ್ದರಿಂದ ಮೆಣಸಿನಕಾಯಿ ಬೆಲೆಯಲ್ಲಿ ಏರಿಕೆ ಕಂಡಿದೆ. ಕಳೆದ ತಿಂಗಳು 60 ರೂ.ಗಳ ಆಸುಪಾಸಿನಲ್ಲಿದ್ದ ಹಸಿರು ಮೆಣಸಿನಕಾಯಿ ಈಗ ಪ್ರತಿ ಕೆಜಿಗೆ 170 ರೂ.ಗಳಿಗೆ ಏರಿಕೆಯಾಗಿದೆ. ಇದರ ಜೊತೆಗೆ ಟೊಮೆಟೊ ಬೆಲೆ ಏರಿಕೆಯೂ ಮುಂದುವರಿದಿದೆ. ಪರಿಸರ ಪ್ರೇಮ ಕೇವಲ ಗಿಡ ನೆಡುವ ಹಬ್ಬವಲ್ಲ, ಅದು ನಮ್ಮ ಸಂಸ್ಕೃತಿ: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ನೈತಿಕ ಪೊಲೀಸ್ ಗಿರಿ ನಡೆಸುವವರ … Continue reading ಒಂದು ಕೆಜಿ ಟೊಮೆಟೊಗೆ 200, ಮೆಣಸಿನಕಾಯಿಗೆ 170 ರೂ.!