ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ 8‌ ಮದುವೆಯಾಗಿ ನಗ-ನಗದು ದೋಚಿದ ಮಹಿಳೆಗೆ ಪೊಲೀಸರ ಶೋಧ

ತಮಿಳುನಾಡು: ಆನ್‌ಲೈನ್‌ನಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗಿ‌ ಕೆಲ ದಿನಗಳಲ್ಲೇ ನಗ-ನಗದಿನೊಂದಿಗೆ ಪರಾರಿಯಾಗುತ್ತಿದ್ದ ತಮಿಳುನಾಡಿನ ಕಿಲಾಡಿ ಮಹಿಳೆಯೊಬ್ಬಳಿಗೆ ಪೊಲೀಸರು ಬಲೆ ಬೀಸಿದ್ದಾರೆ‌. ಹೊಸಕೋಟೆ , ದೇವನಹಳ್ಳಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ತಾತ್ಕಲಿಕ ಆಯ್ಕೆ ಪಟ್ಟಿ ಪ್ರಕಟ.! ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಎಂಟು ಮದುವೆಯಾಗಿ ಬಳಿಕ ಭಾರೀ ಸಂಪತ್ತನ್ನೇ ದೋಚಿದ್ದಾಳೆ. ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲಂ ಪ್ರದೇಶದಲ್ಲಿ ಫೈನಾನ್ಸ್ ವ್ಯಾಪಾರಿಯಾಗಿರುವ ಮೂರ್ತಿ ಎಂಬ ವ್ಯಕ್ತಿ ರಶೀದಾ ಎಂಬ ಯುವತಿಯನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪರಿಚಯ ಮಾಡಿಕೊಂಡಿದ್ದರು. ಈ ಪರಿಚಯದ ಭಾಗವಾಗಿ, … Continue reading ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ 8‌ ಮದುವೆಯಾಗಿ ನಗ-ನಗದು ದೋಚಿದ ಮಹಿಳೆಗೆ ಪೊಲೀಸರ ಶೋಧ