ಕಾಸರಗೋಡು: ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು

ಕಾಸರಗೋಡು: ಕೆರೆಗೆ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮೊಗ್ರಾಲ್ ಕೊಪ್ಪಳ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಕಾನ್ಸ್ಟೇಬಲ್ ಮನೆಯಲ್ಲಿ ಕಂತೆ ಕಂತೆ ಹಣ; ಲೋಕಾಯುಕ್ತ ಪೊಲೀಸರ ಭರ್ಜರಿ ಬೇಟೆ! ಮಂಜೇಶ್ವರ ಮಜಿಬೈಲ್ ನ ಖಾದರ್ ರವರ ಮಕ್ಕಳಾದ ನಾಸಿಮ್ (22) ಮತ್ತು ನಾದಿಲ್ (17) ಮೃತ ಪಟ್ಟವರು. ಸ್ಥಳೀಯ ನಿವಾಸಿಗಳು ಇಬ್ಬರನ್ನು ನೀರಿನಿಂದ ಮೇಲಕ್ಕೆತ್ತಿ ಅಸ್ಪತೆಗೆ ಸಾಗಿಸಿದರು ಜೀವ ಉಳಿಸಲಾಗಳಿಲ್ಲ. ಮಂಗಳೂರು : ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ – ಐವನ್ ಡಿಸೋಜ, … Continue reading ಕಾಸರಗೋಡು: ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು