ಖಲಿಸ್ತಾನ್ ಬೆದರಿಕೆ ಪೋಸ್ಟರ್: ಕೆನಡಾ ರಾಯಭಾರಿಗೆ ಸಮನ್ಸ್ ಜಾರಿ

ನವದೆಹಲಿ: ಕೆನಡಾದಲ್ಲಿನ ಭಾರತೀಯ ರಾಜತಾಂತ್ರಿಕರ ವಿರುದ್ಧ ಖಲಿಸ್ತಾನಿ ಉಗ್ರಗಾಮಿಗಳು ಪ್ರಚಾರ ಸಾಮಗ್ರಿಗಳ ಮೂಲಕ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭಾರತವು ಕೆನಡಾ ಹೈಕಮಿಷನರ್ ಗೆ ದೆಹಲಿಯಲ್ಲಿ ಸಮನ್ಸ್ ಜಾರಿ ಮಾಡಿದೆ. ಜಂತರ್ ಮಂತರ್ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ 17 ನೇ ದಿನ.! ಈ ನಡುವೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ದೂತಾವಾಸದ ಮೇಲೆ ಖಲಿಸ್ತಾನ್ ಪರ ಬೆಂಬಲಿಗರು ಭಾನುವಾರ (ಸ್ಥಳೀಯ ಕಾಲಮಾನ) ನಡೆಸಿದ ವಿಧ್ವಂಸಕ ಕೃತ್ಯ ಮತ್ತು ಅಗ್ನಿಸ್ಪರ್ಶ ಪ್ರಯತ್ನವನ್ನು ಅಮೆರಿಕ ಮಂಗಳವಾರ … Continue reading ಖಲಿಸ್ತಾನ್ ಬೆದರಿಕೆ ಪೋಸ್ಟರ್: ಕೆನಡಾ ರಾಯಭಾರಿಗೆ ಸಮನ್ಸ್ ಜಾರಿ