ಚೆಕ್ ಬೌನ್ಸ್ ಪ್ರಕರಣ : ಸ್ಯಾಂಡಲ್ ವುಡ್ ನಟ ‘ನಿನಾಸಂ ಅಶ್ವತ್ಥ್’ ಅರೆಸ್ಟ್

ಬೆಂಗಳೂರು : ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ನಿನಾಸಂ ಅಶ್ವತ್ಥ್ ನನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನ ಮೂಲದ ರೋಹಿತ್ ಎಂಬುವವರಿಂದ ನಟ ನೀನಾಸಂ ಅಶ್ವಥ್ ಹಸುಗಳನ್ನು ಖರೀದಿ ಮಾಡಿ 1.5 ಲಕ್ಷ ಚೆಕ್ ನೀಡಿದ್ದರು. ಕಾಶ್ಮೀರ ಪಾಕ್ ಪಾಲು: ಕರ್ನಾಟಕ ಕಾಂಗ್ರೆಸ್‌ನಿಂದ ಮತ್ತೊಂದು ಎಡವಟ್ಟು..! ಆದರೆ ಚೆಕ್ ಬೌನ್ಸ್ ಆಗಿತ್ತು, ನಾಲ್ಕು ಬಾರಿ ಅರೆಸ್ಟ್ ವಾರಂಟ್ ನ್ನು ಕೋರ್ಟ್ ಹೊರಡಿಸಿದರೂ ಕೂಡ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆ ಐದನೇ ಬಾರಿ ಅರೆಸ್ಟ್ ವಾರಂಟ್ ಹೊರಡಿಸಿದರೂ … Continue reading ಚೆಕ್ ಬೌನ್ಸ್ ಪ್ರಕರಣ : ಸ್ಯಾಂಡಲ್ ವುಡ್ ನಟ ‘ನಿನಾಸಂ ಅಶ್ವತ್ಥ್’ ಅರೆಸ್ಟ್