ತುರ್ತು ಭೂಸ್ಪರ್ಶ ಮಾಡಿದ ಸೇನಾ ವಿಮಾನ: ತಪ್ಪಿದ ದುರಂತ

ಬೆಂಗಳೂರು: ತಾಂತ್ರಿಕ ಸಮಸ್ಯೆ ಹಿನ್ನೆಲೆ ಸೇನಾ ವಿಮಾನವೊಂದು ತುರ್ತು ಭೂಸ್ಪರ್ಶಮಾಡಿದ್ದು, ಭಾರೀ ದುರಂತವೊಂದು ತಪ್ಪಿದೆ. ಎಚ್ ಎಎಲ್ ನಿಂದ ಟೇಕ್ ಆಫ್ ಆಗಿ ಬಿಐಎಎಲ್ ಗೆ ಹೊರಟಿದ್ದ ವಿಟಿ-ಕೆಬಿಎನ್ ಹೆಸರಿನ 1ಎ ಸೇನಾ ವಿಮಾನದ ವ್ಹೀಲ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ತುರ್ತಾಗಿ ಎಚ್ ಎಎಲ್ ನಲ್ಲೆ ಲ್ಯಾಂಡ್ ಮಾಡಲಾಗಿದೆ. ತಂದೆ-ತಾಯಿ, ಹಿರಿಯರ ಆರೈಕೆ ಮಾಡದಿದ್ರೆ ಆಸ್ತಿ ವಿಲ್ ರದ್ದು ಮಾಡುವ ಅವಕಾಶ ಇದೆ..! ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪೋಸ್ಟ್‌ ಗಳ ಮೇಲೆ ತೀವ್ರ … Continue reading ತುರ್ತು ಭೂಸ್ಪರ್ಶ ಮಾಡಿದ ಸೇನಾ ವಿಮಾನ: ತಪ್ಪಿದ ದುರಂತ