ದಕ್ಷಿಣ ಆಫ್ರಿಕಾದಲ್ಲಿ ವಿಷಾನಿಲ ಸೋರಿಕೆ; ಮಕ್ಕಳು ಸೇರಿ 16 ಮಂದಿ ಸಾವು

ಜೋಹಾನ್ಸ್‌’ಬರ್ಗ್: ದಕ್ಷಿಣ ಆಫ್ರಿಕಾದ ಜೋಹಾನ್ಸ್‌’ಬರ್ಗ್‌ನ ಸಮೀಪ ಸಿಲಿಂಡರ್‌ ನಿಂದ ವಿಷಾನಿಲ ಸೋರಿಕೆಯಿಂದಾಗಿ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೌದಿ ಅರೇಬಿಯಾ ಹಜ್ ಕೋಟಾ ಸಮಸ್ಯೆ: “ಖಾಸಗಿ ಟ್ರಾವೆಲ್ ಏಜೆನ್ಸಿ” ಗಳಿಗೆ ತೀವ್ರ ಅರ್ಥಿಕ ಹೊಡೆತ! ಜೋಹಾನ್ಸ್‌ ಬರ್ಗ್ ಪೂರ್ವ ಹೊರವಲಯದ ಬೋಕ್ಸ್‌ ಬರ್ಗ್ ನಗರದಲ್ಲಿ ದುರಂತ ಸಂಭವಿಸಿದೆ. ಮೃತರಲ್ಲಿ ಮೂವರು ಮಕ್ಕಳು ಸೇರಿದ್ದಾರೆ. ಈ ದುರಂತದಲ್ಲಿ 24 ಮಂದಿ ಮೃತಪಟ್ಟಿದ್ದಾರೆ ಎಂದು ಎಮರ್ಜನ್ಸಿ ಸರ್ವಿಸ್‌ ನ ಮಗದೊಂದು ವರದಿ ತಿಳಿಸಿದೆ. ಹಠಾತ್ ವೀಸಾ … Continue reading ದಕ್ಷಿಣ ಆಫ್ರಿಕಾದಲ್ಲಿ ವಿಷಾನಿಲ ಸೋರಿಕೆ; ಮಕ್ಕಳು ಸೇರಿ 16 ಮಂದಿ ಸಾವು