ದಯವಿಟ್ಟು ನನ್ನ ಪತ್ನಿ,ಮಕ್ಕಳನ್ನು ಪಾಕ್‌ಗೆ ಕಳುಹಿಸಿ ಕೊಡಿ- ಮೋದಿ ಸರ್ಕಾರಕ್ಕೆ ಪತಿರಾಯ ಮನವಿ

ನವದೆಹಲಿ: ಮೋದಿ ಸರ್ಕಾರವನ್ನು ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ನನ್ನ ಪತ್ನಿ ಹಾಗೂ ಮಕ್ಕಳನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಿ ಎಂದು ಗ್ರೇಟರ್‌ ನೋಯ್ಡಾ ಮೂಲದ ನಿವಾಸಿಯಾಗಿರುವ ಸಚಿನ್‌ ಮನವಿ ಮಾಡಿದ್ದಾರೆ. ಪಬ್‌ ಜೀ ಗೇಮ್‌ ನಿಂದ ಯುವಕನೊಬ್ಬನ ಪರಿಚಯವಾಗಿ,ಆತನನ್ನು ಭೇಟಿಯಾಗಲು ಪಾಕ್‌ ನಿಂದ ನೇಪಾಳ ಮೂಲಕವಾಗಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಮಹಿಳೆಯ ಸ್ಟೋರಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದೀಗ ಆ ಮಹಿಳೆಯ ಪತಿ ಮರಳಿ ಪಾಕ್‌ ಗೆ ಬಾ ಎಂದು ಪತ್ನಿಯನ್ನು ವಿನಂತಿಸಿರುವ ವಿಡಿಯೋ ಕೂಡ ವೈರಲ್‌ … Continue reading ದಯವಿಟ್ಟು ನನ್ನ ಪತ್ನಿ,ಮಕ್ಕಳನ್ನು ಪಾಕ್‌ಗೆ ಕಳುಹಿಸಿ ಕೊಡಿ- ಮೋದಿ ಸರ್ಕಾರಕ್ಕೆ ಪತಿರಾಯ ಮನವಿ