ದುಬೈಯಲ್ಲಿ‌ ಉಪ್ಪಿನಂಗಡಿ ನಿವಾಸಿ ಯುವಕ ಮೃತ್ಯು

ದುಬೈ; ಉಪ್ಪಿನಂಗಡಿ ನಿವಾಸಿ ಯುವಕನೋರ್ವ ದುಬೈನಲ್ಲಿ‌ ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. 16-07-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ ಕುಪ್ಪೆಟ್ಟಿ ನಿವಾಸಿ ಯುವಕ ರಾಝಿಕ್ ಕುಪ್ಪೆಟ್ಟಿ( 24) ಮೃತ ಯುವಕ. ವಿವಾಹಿತನಾಗಿರುವ ರಾಝಿಕ್ ಕಳೆದ ಬಾರಿ ದುಬೈನಿಂದ ಬಂದು ವಿವಾಹವಾಗಿ ಮತ್ತೆ ಉದ್ಯೋಗದ ನಿಮಿತ್ತ ದುಬೈಗೆ ತೆರಳಿದ್ದರು.ಇವರಿಗೆ ಪುಟ್ಟ ಮಗು ಕೂಡ ಇದೆ ಎನ್ನಲಾಗಿದೆ. ವಚನ.: -ಅಲ್ಲಮಪ್ರಭುದೇವರು ಉಡುಪಿ: ಭಾರೀ ಮಳೆಗೆ ಇನ್ನಂಜೆಯ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಅತಿಥಿ ಉಪನ್ಯಾಸಕಿಯರಿಗೆ 90 ದಿನಗಳ ವೇತನ ಸಹಿತ ಮಾತೃತ್ವ … Continue reading ದುಬೈಯಲ್ಲಿ‌ ಉಪ್ಪಿನಂಗಡಿ ನಿವಾಸಿ ಯುವಕ ಮೃತ್ಯು