ನೇಪಾಳ ಪ್ರಧಾನಿ ಪುಷ್ಪಾ ಕಮಲ್ ದಹಲ್ ಪತ್ನಿ ಸೀತಾ ದಹಲ್ ನಿಧನ

ನೇಪಾಳ: ನೇಪಾಳದ ಪ್ರಧಾನಿ ಪುಷ್ಪಾ ಕಮಲ್ ದಹಲ್ ( Nepal Prime Minister Pushpa Kamal Dahal ) ಅವರ ಪತ್ನಿ ಸೀತಾ ದಹಲ್ ( Sita Dahal ) ಬುಧವಾರ ನಿಧನರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಜಂತರ್ ಮಂತರ್ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ 17 ನೇ ದಿನ.! ಬುಧವಾರ ಬೆಳಿಗ್ಗೆ ಆಮ್ಲಜನಕದ ಮಟ್ಟ ಕಡಿಮೆಯಾದ ನಂತರ ಅವರನ್ನು ಕಠ್ಮಂಡುವಿನ ನಾರ್ವಿಕ್ … Continue reading ನೇಪಾಳ ಪ್ರಧಾನಿ ಪುಷ್ಪಾ ಕಮಲ್ ದಹಲ್ ಪತ್ನಿ ಸೀತಾ ದಹಲ್ ನಿಧನ