ಪತ್ನಿಯ ಶವವನ್ನು ಫ್ರೀಜರ್’ನಲ್ಲಿಟ್ಟಿದ್ದ ಪತಿ; ಕೊಲೆ ಆರೋಪ

ಮಧ್ಯಪ್ರದೇಶ: ಪತಿಯೊಬ್ಬ ತನ್ನ ಪತ್ನಿಯ ಶವವನ್ನು 3 ದಿನಗಳ ಕಾಲ ಫ್ರೀಜರ್’ನಲ್ಲಿ ಇರಿಸಿದ್ದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು ಭಾನುವಾರ (ಜುಲೈ 2) ಶವವನ್ನು ವಶಪಡಿಸಿಕೊಂಡಿದ್ದಾರೆ. ‘ಕಾನೂನು ತೊಡಕು ನಿವಾರಿಸಿ ರೈತರ ಸಭೆ’- ಸಿಎಂ ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎಂದು ಆಕೆಯ ಸಹೋದರ ಆರೋಪಿಸಿದ್ದಾರೆ. ಆದರೆ ಆಕೆ ಜಾಂಡೀಸಿನಿಂದ ಮೃತಪಟ್ಟಿರುರುವುದಾಗಿ ಆಕೆಯ ಪತಿ ಪೊಲೀಸರಿಗೆ ತಿಳಿಸಿದ್ದಾರೆ. ತನ್ನ ಪತ್ನಿ ಶುಕ್ರವಾರದಂದು ಮೃತಪಟ್ಟಿದ್ದು, ಆಕೆಯ ಅಂತ್ಯಕ್ರಿಯೆಗಾಗಿ ತಮ್ಮ ಮಗ ಮುಂಬೈನಿಂದ ಹಿಂದಿರುಗುವವರೆಗೆ ಕಾಯಬೇಕಿತ್ತು ಅದಕ್ಕೆ … Continue reading ಪತ್ನಿಯ ಶವವನ್ನು ಫ್ರೀಜರ್’ನಲ್ಲಿಟ್ಟಿದ್ದ ಪತಿ; ಕೊಲೆ ಆರೋಪ