ಪಶ್ಚಿಮ ಬಂಗಾಳದ ಪಂಚಾಯಿತಿ ಚುನಾವಣೆಯಲ್ಲಿ ಗಲಭೆ : ಓರ್ವ ಅಧಿಕಾರಿ ಸೇರಿ 12 ಕಾರ್ಯಕರ್ತರ ಹತ್ಯೆ!

ಕಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪಂಚಾಯತಿ ಚುನಾವಣೆಯಲ್ಲಿ ಗಲಭೆ ಭುಗಿಲೆದ್ದಿದ್ದು, ಓರ್ವ ಅಧಿಕಾರಿ ಸೇರಿದಂತೆ 12 ಮಂದಿಯನ್ನು ಹತ್ಯೆ ಮಾಡಲಾಗಿದೆ. ಪತ್ನಿಗೆ ಜೀವನಾಂಶ ಕೊಡಲು ಚಿಲ್ಲರೆ ಮೂಟೆ ಹೊತ್ತು ತಂದ ಪತಿ..!! ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ಪಂಚಾಯತ್ ಚುನಾವಣೆಗೆ ಮತದಾನ ನಡೆಯುತ್ತಿರುವಾಗ ಮಧ್ಯರಾತ್ರಿಯಿಂದ ಚುನಾವಣಾ ಸಂಬಂಧಿತ ಹಿಂಸಾಚಾರದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಹತ್ಯೆಗೀಡಾದವರಲ್ಲಿ ಐವರು ಟಿಎಂಸಿ ಸದಸ್ಯರು, ಬಿಜೆಪಿ, ಸಿಪಿಐ (ಎಂ) ಮತ್ತು ಕಾಂಗ್ರೆಸ್ನ ತಲಾ ಒಬ್ಬ ಕಾರ್ಯಕರ್ತ ಮತ್ತು … Continue reading ಪಶ್ಚಿಮ ಬಂಗಾಳದ ಪಂಚಾಯಿತಿ ಚುನಾವಣೆಯಲ್ಲಿ ಗಲಭೆ : ಓರ್ವ ಅಧಿಕಾರಿ ಸೇರಿ 12 ಕಾರ್ಯಕರ್ತರ ಹತ್ಯೆ!