ಪುತ್ತೂರು: ಭಾರೀ ಮಳೆ – ಮುಳುಗಡೆಗೊಂಡ ಚೆಲ್ಯಡ್ಕ ಸೇತುವೆ, ಸಂಚಾರ ಸ್ಥಗಿತ

ಪುತ್ತೂರು: ಭಾರೀ ಮಳೆಗೆ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇರ್ದೇ ಗ್ರಾಮದ ಚೆಲ್ಯಡ್ಕ ಮುಳುಗು ಸೇತುವೆ ಜು.6ರಂದು ಮುಂಜಾನೆ ಮುಳುಗಡೆಯಾಗಿದೆ. ಯಕ್ಷಗಾನ ವೇಷ ಧರಿಸಿ ಚಾಮುಂಡಿ ತಾಯಿ ದರ್ಶನ ಪಡೆದ ರವಿ ಬಸ್ರೂರು, ಚಿತ್ರತಂಡ ಚೆಲ್ಯಡ್ಕ ಸೇತುವೆ ಮುಳುಗಡೆಗೊಂಡ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಾಹನಗಳು ಸೆಂಟ್ಯಾರು ಪಾಣಾಜೆ ಲೋಕೋಪಯೋಗಿ ರಸ್ತೆಯ ಮೂಲಕ ಸಂಚರಿಸುತ್ತಿದೆ. ‘ಓಂ ಪ್ರಕಾಶ್ ಹತ್ಯೆ ಕೇಸ್‌ನ ತನಿಖೆಯಾಗುವವರೆಗೂ ಏನೂ ಹೇಳಲಾಗುವುದಿಲ್ಲ’- ಪರಮೇಶ್ವರ್ ದುಬೈಯಲ್ಲಿ‌ ಉಪ್ಪಿನಂಗಡಿ ನಿವಾಸಿ ಯುವಕ ಮೃತ್ಯು ರಾಜ್ಯದ ನಾಲ್ವರು ಸೇರಿ … Continue reading ಪುತ್ತೂರು: ಭಾರೀ ಮಳೆ – ಮುಳುಗಡೆಗೊಂಡ ಚೆಲ್ಯಡ್ಕ ಸೇತುವೆ, ಸಂಚಾರ ಸ್ಥಗಿತ