ಪುತ್ತೂರು: ಮಗನ ಮದರಂಗಿ ಶಾಸ್ತ್ರದಂದು ಕಾಣೆಯಾಗಿದ್ದ ತಂದೆ- ಮಂಗಳೂರಿನಲ್ಲಿ ಪತ್ತೆ
ಪುತ್ತೂರು: ಮಗನ ಮದರಂಗಿ ಶಾಸ್ತ್ರದಂದು ತಂದೆ ನಾಪತ್ತೆಯಾಗಿದ್ದು, ಇದೀಗ ನಾಪತ್ತೆಯಾಗಿದ್ದ ವ್ಯಕ್ತಿ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಉಮ್ಮರ್ (60) ನಾಪತ್ತೆಯಾದ ವ್ಯಕ್ತಿ. ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 04-07-2026 ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ರೂಹಿನಾಜ್ ಖಾನಂಗೆ ಪಿಎಚ್.ಡಿ. ಪದವಿ ಬಾಳೆ ಬೆಲೆಯುವ ರೈತರಿಗೆ ಮುಖ್ಯ ಮಾಹಿತಿ.! ಇಲಾಖಾ ದರದಲ್ಲಿ ಕೃಷಿಬಾಳೆ ಮಾರಾಟ ಸಂಪ್ಯ ಗ್ರಾಮಾಂತರ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಮನೆಯವರ ಜೊತೆ ಕಳುಹಿಸಿಕೊಟ್ಟ ಘಟನೆ ನಡೆದಿದೆ. … Continue reading ಪುತ್ತೂರು: ಮಗನ ಮದರಂಗಿ ಶಾಸ್ತ್ರದಂದು ಕಾಣೆಯಾಗಿದ್ದ ತಂದೆ- ಮಂಗಳೂರಿನಲ್ಲಿ ಪತ್ತೆ
Copy and paste this URL into your WordPress site to embed
Copy and paste this code into your site to embed