ರಾಜ್ಯದ ಶಕ್ತಿಸೌಧ ‘ವಿಧಾನಸೌಧ’ದಲ್ಲೇ ‘ನಕಲಿ ಪಾಸ್’ಗಳ ಹಾವಳಿ
ಬೆಂಗಳೂರು: ಈವರೆಗೆ ವಿವಿಧ ಪಾಸ್ ಗಳನ್ನು ನಕಲಿ ಮಾಡುತ್ತಿದ್ದಂತ ಖದೀಮರು. ಈಗ ವಿಧಾನಸೌಧ ಪ್ರವೇಶಕ್ಕೆ ( Vidhan Soudha Entry ) ನೀಡುವಂತ ಪಾಸ್ ಗಳನ್ನು ಕೂಡ ನಕಲಿ ಮಾಡಿರೋದಾಗಿ ತಿಳಿದು ಬಂದಿದೆ. ಈ ಮೂಲಕ ರಾಜ್ಯದ ಶಕ್ತಿಸೌಧದಲ್ಲೇ ನಕಲಿ ಪಾಸ್ ಗಳ ಹಾವಳಿ ಹೆಚ್ಚಾಗಿರುವಂತ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ( Chief Minister Siddaramaiah ) ಬಜೆಟ್ ಮಂಡನೆಯ ವೇಳೆಯಲ್ಲಿ ಸದನಕ್ಕೆ ತೆರಳಿ, ಶಾಸಕರ ಸೀಟ್ ನಲ್ಲಿ ತಿಪ್ಪೇಸ್ವಾಮಿ ಎಂಬಾತ ಕುಳಿತ … Continue reading ರಾಜ್ಯದ ಶಕ್ತಿಸೌಧ ‘ವಿಧಾನಸೌಧ’ದಲ್ಲೇ ‘ನಕಲಿ ಪಾಸ್’ಗಳ ಹಾವಳಿ
Copy and paste this URL into your WordPress site to embed
Copy and paste this code into your site to embed