‘ರಾಜ್ಯ ಬಜೆಟ್ 2023-24ರ’ ಮುಖ್ಯಾಂಶಗಳು- ವಿವಿಧ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ಘೋಷಣೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ( Chief Minister Siddaramaiah ) ಅವರು ಇಂದು ರಾಜ್ಯ ಬಜೆಟ್ 2023-24ನೇ ( Karnataka Budget 2023-24 ) ಸಾಲಿನ ಬಜೆಟ್ ಅನ್ನು ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಿದರು. ಇಂದು ಮಂಡಿಸಿದಂತ ಬಜೆಟ್ ನಲ್ಲಿ, ಕೃಷಿ ಸೇರಿದಂತೆ ಆರೋಗ್ಯ, ಸಹಕಾರ, ಶಾಲಾ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಮಹತ್ವದ ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ. ಅವರು ಮಂಡಿಸಿದಂತ ರಾಜ್ಯಬಜೆಟ್ ಹೈಲೈಟ್ಸ್ ಈ ಕೆಳಗಿನಂತಿವೆ. ಸನ್ಮಾನ್ಯ ಸಭಾಧ್ಯಕ್ಷರೇ, 1. ನಾನು 2023-24ನೇ ಸಾಲಿನ ಆಯವ್ಯಯವನ್ನು ಈ … Continue reading ‘ರಾಜ್ಯ ಬಜೆಟ್ 2023-24ರ’ ಮುಖ್ಯಾಂಶಗಳು- ವಿವಿಧ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ಘೋಷಣೆ
Copy and paste this URL into your WordPress site to embed
Copy and paste this code into your site to embed