ಶೀಘ್ರವೇ ಉತ್ತರಾಖಂಡ್’ನಲ್ಲಿ ನಾಗರಿಕ ಏಕರೂಪ ಸಂಹಿತೆ ಜಾರಿ- ಪುಷ್ಕರ್ ಸಿಂಗ್ ಧಾಮಿ

ನವದೆಹಲಿ: ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ನಾಗರಿಕ ಏಕರೂಪ ಸಂಹಿತೆ ಕುರಿತಾಗಿ ಚರ್ಚೆ ಮಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ವಿರುದ್ಧ ಶರದ್‌ ಪವಾರ್‌ ಟೀಕೆ – ಸ್ಥಾನದ ಗೌರವ ಕಾಯ್ದುಕೊಳ್ಳಲು ಸೂಚನೆ ಪ್ರಧಾನಿ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ನಾಗರಿಕ ಏಕರೂಪ ಸಂಹಿತೆಯ ಕರಡು ಪ್ರತಿ ಸಿದ್ಧವಾಗುತ್ತಿದೆ. ಕೂಡಲೇ ಅದನ್ನು ಜಾರಿಗೆ ತರಲಾಗುವುದು ಎಂದು ಪುಷ್ಕರ್ ಸಿಂಗ್ ಧಾಮಿ ಹೇಳಿದರು. … Continue reading ಶೀಘ್ರವೇ ಉತ್ತರಾಖಂಡ್’ನಲ್ಲಿ ನಾಗರಿಕ ಏಕರೂಪ ಸಂಹಿತೆ ಜಾರಿ- ಪುಷ್ಕರ್ ಸಿಂಗ್ ಧಾಮಿ