ಶೀಘ್ರವೇ ಹಾಲಿನ ದರ ಏರಿಕೆ: ಸಚಿವ ವೆಂಕಟೇಶ್

ಬೆಂಗಳೂರು: ರಾಜ್ಯದ ರೈತರು ಹಾಗು ಹಾಲು ಉತ್ಪಾದಕ ಒಕ್ಕೂಟಗಳ ಹಿತದೃಷ್ಟಿಯಿಂದ ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಚಿಂತಿಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ವಿಧಾನ ಪರಿಷತ್ ನಲ್ಲಿ ಹೇಳಿದ್ದಾರೆ. ಎಷ್ಟು ಹೆಚ್ಚಳ ಮಾಡಬೇಕು ಎಂಬುದರ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇವೆ. ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರ ಉಳಿಸುವ ಕಾರಣಕ್ಕೆ ಅನಿವಾರ್ಯವಾಗಿ ಹಾಲಿನ ದರ ಪರಿಷ್ಕರಣೆ ಮಾಡಲೇಬೇಕಿದೆ ಎಂದು ಹೇಳಿದ್ದಾರೆ. ತಂದೆ-ತಾಯಿ, ಹಿರಿಯರ ಆರೈಕೆ ಮಾಡದಿದ್ರೆ ಆಸ್ತಿ ವಿಲ್ ರದ್ದು ಮಾಡುವ ಅವಕಾಶ ಇದೆ..! 400 … Continue reading ಶೀಘ್ರವೇ ಹಾಲಿನ ದರ ಏರಿಕೆ: ಸಚಿವ ವೆಂಕಟೇಶ್