ಶ್ವಾನವನ್ನ ನುಂಗಿ ಸಂಕಟಪಡುತ್ತಿದ್ದ 15 ಅಡಿ ಉದ್ದದ ಹೆಬ್ಬಾವಿನ ರಕ್ಷಣೆ

ಚಿಕ್ಕಮಗಳೂರು: 15 ಅಡಿ ಉದ್ದದ 60 ಕೆ.ಜಿ. ತೂಕವಿದ್ದ ಹಾವೊಂದು ನಾಯಿಯನ್ನು ನುಂಗಿ ಸಂಚರಿಸಲಾಗದೆ ನರಳುತ್ತಿದ್ದು, ಅದನ್ನು ರಕ್ಷಣೆ ಮಾಡಿರುವ ಘಟನೆ ಎನ್.ಆರ್.ಪುರ ತಾಲೂಕಿನ ಹಂತುವಾನಿ ಗ್ರಾಮದಲ್ಲಿ ನಡೆದಿದೆ. ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 07-12-2025.! ಹಂತುವಾನಿ ಗ್ರಾಮದ ಶ್ರೀಮತಿ ಎಂಬುವರ ಮನೆ ಬಳಿ 15 ಅಡಿ ಉದ್ದದ ಹೆಬ್ಬಾವು ನಾಯಿಯನ್ನ ನುಂಗಿ ಸಂಚರಿಸಲಾಗದೆ ಮಲಗಿದ್ದು, ಬಳಿಕ ಉರಗತಜ್ಞ ಹರೀಂದ್ರ ಎನ್ನುವವರು ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ.   ವಚನ. –ಮಧುವಯ್ಯ ಹತ್ಯೆಗೊಳಗಾದ ಜೈನ ಮುನಿ ಮಹಾರಾಜರ … Continue reading ಶ್ವಾನವನ್ನ ನುಂಗಿ ಸಂಕಟಪಡುತ್ತಿದ್ದ 15 ಅಡಿ ಉದ್ದದ ಹೆಬ್ಬಾವಿನ ರಕ್ಷಣೆ