ಶ್ವಾನವನ್ನ ನುಂಗಿ ಸಂಕಟಪಡುತ್ತಿದ್ದ 15 ಅಡಿ ಉದ್ದದ ಹೆಬ್ಬಾವಿನ ರಕ್ಷಣೆ

ಚಿಕ್ಕಮಗಳೂರು: 15 ಅಡಿ ಉದ್ದದ 60 ಕೆ.ಜಿ. ತೂಕವಿದ್ದ ಹಾವೊಂದು ನಾಯಿಯನ್ನು ನುಂಗಿ ಸಂಚರಿಸಲಾಗದೆ ನರಳುತ್ತಿದ್ದು, ಅದನ್ನು ರಕ್ಷಣೆ ಮಾಡಿರುವ ಘಟನೆ ಎನ್.ಆರ್.ಪುರ ತಾಲೂಕಿನ ಹಂತುವಾನಿ ಗ್ರಾಮದಲ್ಲಿ ನಡೆದಿದೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಇನ್ನು ಮುಂದೆ ವಸ್ತ್ರ ಸಂಹಿತೆ ಕಡ್ಡಾಯ ಹಂತುವಾನಿ ಗ್ರಾಮದ ಶ್ರೀಮತಿ ಎಂಬುವರ ಮನೆ ಬಳಿ 15 ಅಡಿ ಉದ್ದದ ಹೆಬ್ಬಾವು ನಾಯಿಯನ್ನ ನುಂಗಿ ಸಂಚರಿಸಲಾಗದೆ ಮಲಗಿದ್ದು, ಬಳಿಕ ಉರಗತಜ್ಞ ಹರೀಂದ್ರ ಎನ್ನುವವರು ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ. ಕುಮಾರಧಾರ ನದಿಯಲ್ಲಿ ಮುಳುಗಿ ಇಬ್ಬರು … Continue reading ಶ್ವಾನವನ್ನ ನುಂಗಿ ಸಂಕಟಪಡುತ್ತಿದ್ದ 15 ಅಡಿ ಉದ್ದದ ಹೆಬ್ಬಾವಿನ ರಕ್ಷಣೆ