ಸಮಾರಂಭವೊಂದರಲ್ಲಿ ಎಡವಿ ಬಿದ್ದ US ಅಧ್ಯಕ್ಷ ಜೋ ಬಿಡೆನ್

ಕೊಲೊರಾಡೋ: ಕೊಲೊರಾಡೋದ ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಗುರುವಾರ ನಡೆದ ಪದವಿ ಸಮಾರಂಭದಲ್ಲಿ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಮರಳು ಚೀಲದ ಅಡಚಣೆಯಿಂದ ಮುಗ್ಗರಿಸಿ ಬಿದ್ದ ಘಟನೆ ನಡೆದಿದೆ. 80 ವರ್ಷದ ಜೋ ಬಿಡೆನ್ ಮುಂದಕ್ಕೆ ಬಿದ್ದಾಗ ತಮ್ಮ ಕೈಗಳನ್ನು ನೆಲಕ್ಕೆ ಊರಿದರು. ತಕ್ಷಣ ಮೂವರು ಸಿಬ್ಬಂದಿಗಳು ಮೇಲೆಳಲು ಸಹಾಯ ಮಾಡಿದಾಗ ಕೂಡಲೇ ಎದ್ದು ಮರಳಿ ತನ್ನ ಆಸನದ ಮೇಲೆ ಕುಳಿತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೊದಲ್ಲಿ, ಬಿಡೆನ್ ಯಾರ ಸಹಾಯವೂ ಇಲ್ಲದೆ, ನಡೆಯುತ್ತಿರುವುದು ಕಂಡುಬಂದಿದೆ. ಬಾಲಿವುಡ್‌ನತ್ತ … Continue reading ಸಮಾರಂಭವೊಂದರಲ್ಲಿ ಎಡವಿ ಬಿದ್ದ US ಅಧ್ಯಕ್ಷ ಜೋ ಬಿಡೆನ್